This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Suddi Sante Desk

Suddi Sante Desk
10359 posts
State News

ಒಂಬತ್ತು ಕಿಲೋ ಮೀಟರ ನಡೆದು ಕೊಂಡು ಬಂದ ಗರ್ಭಿಣಿ – ಆಸ್ಪತ್ರೆ ಗೆ ಸೇರಿಸಿ ಮಾನವೀಯತೆ ಮೆರೆದ ರು ಆ ಜಿಲ್ಲೆಯ ಮಾಧ್ಯಮ ಮಿತ್ರರು

ಕೊಪ್ಪಳ - ಒಂಬತ್ತು ಕಿಲೋ ಮೀಟರ್ ನಡೆದುಕೊಂಡು ಬಂದು ನಂತರ ಆ ಒಂದು ಗರ್ಭಿಣಿಯನ್ನು ಆಸ್ಪತ್ರೆಗೆ ಮಾಧ್ಯ ಮದವರು ಸೇರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ ಹೌದು ಲಾಕ್...

State News

ವೆಂಟಿಲೇಟರ್ ಸಿಗದೇ CRP ಸಾವು – ನೆನಪನ್ನು ಉಳಿಸಿ ಹೋದ ಕೆ ವ್ಹಿ ಚವ್ಹಾಣ – ಅಗಲಿದ ಆದರ್ಶ ಶಿಕ್ಷಕನಿಗೆ ನಾಡಿನ ಮೂಲೆ ಮೂಲೆ ಗಳಿಂದ ಭಾವಪೂರ್ಣ ನಮನ

ವಿಜಯಪುರ - ರಾಜ್ಯದಲ್ಲಿ ಮಹಾಮಾರಿಗೆ ಸಾವಿನ ಸಂಖ್ಯೆ ಹೆಚ್ಚು ತ್ತಲೆ ಇದೆ. ಈ ಒಂದು ಕಡೆ ದಿನದಿಂದ ದಿನಕ್ಕೆ ಅಂಕಿ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಈ...

Local News

ಧಾರವಾಡದಲ್ಲಿ ಪೊಲೀಸರು ಹೀಗ್ಯಾಕೆ ಮಾಡಿದರು ಪೊಲೀಸರಿ ಗೆ ಮಾನವೀಯತೆ ಇಲ್ವಾ – ಈ ಒಂದು ಸ್ಟೋರಿ ನೋಡಿ…..

ಧಾರವಾಡ - ಸಾಮಾನ್ಯವಾಗಿ ಪೊಲೀಸರಿಗೆ ಮಾನವಿಯತೆ ಇದೆ ಎಂಬಂತೆ ಮಾತುಗಳು ಈಗಲೂ ಕೂಡಾ ಸತ್ಯವಾಗಿ ಕಂಡು ಬರುತ್ತವೆ ಆದರೆ ಧಾರವಾಡದಲ್ಲಿ ಮಾತ್ರ ಈ ಒಂದು ಅಪವಾದ ಎಂಬಂತೆ...

State News

ನಿವೃತ್ತ ಉಪ ತಹಶೀಲ್ದಾರ್ ಆತ್ಮಹತ್ಯೆ – ಆತ್ಮಹತ್ಯೆಗೆ ಕಾರಣ ಕೇಳಿದರೆ ಶಾಕ್ ಆಗತೀರಾ…..

ಚಿಕ್ಕಮಗಳೂರು - ಮನೆಯ ಮಂದಿಗೆಲ್ಲ ಕರೋನಾ ಸೊಂಕು ಹರಡು ತ್ತದೆ ಇಡೀ ಕುಟುಂಬವೇ ಇಲ್ಲದಂತಾಗುತ್ತದೆ ಹೀಗೆ ಎಂದುಕೊಂಡು ಉಪ ತಹಶೀಲ್ದಾರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕ...

Local News

ಧಾರವಾಡದಲ್ಲಿ ಬಿಜೆಪಿ ನಾಯಕ ಕೈ ಮುಗಿದು ವಿನಂತಿ ಮಾಡಿಕೊಂ ಡರು ಕರಗದ ಪೊಲೀಸರ ಮನಸ್ಸು – ಅಸಹಾಯರಾಗಿ ತೆರಳಿದ ದತ್ತಾ ಡೊರ್ಲೆ…..

ಧಾರವಾಡ - ರಾಜ್ಯಾದ್ಯಂತ ಇಂದು ಲಾಕ್ ಡೌನ್ ಜಾರಿಯಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಫೀಲ್ಡ್ ಗಿಳಿದಿದ್ದು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವ ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ.ಇನ್ನೂ ಧಾರವಾಡ ದಲ್ಲಿ...

Local News

ಶಿಕ್ಷಕಿ ಶ್ರೀಮತಿ ಹಸೀನಿ ಸಮುದ್ರಿ ಪತಿ ಇನ್ನಿಲ್ಲ ಮೃತರಾದವರಿಗೆ ಸಂತಾಪ ಸೂಚಿಸಿದ ಶಿಕ್ಷಕರು ಆಪ್ತರು…..

ಧಾರವಾಡ - ಧಾರವಾಡದ ವಿಜ್ಞಾನ ಚಿಂತಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವನಹಳ್ಳಿಯ ಸಹ ಶಿಕ್ಷಕಿ ಶ್ರೀಮತಿ ಹಸೀನ ಸಮುದ್ರಿ ಇವರ ಪತಿ ಎ ಎಂ ಆಲಮೇಲ...

Local News

ಹಳೇಯ ಪಾಸ್ ಗಳನ್ನು ಬಳಸಿ ತಿರುಗಾಡುತ್ತಿದ್ದ ವಾಹನಗಳು ವಶ ಧಾರವಾಡದಲ್ಲಿ ಸಂಚಾರಿ ಪೊಲೀ ಸರ ಕೈಗೆ ಸಿಕ್ಕಿ ಬಿದ್ದ ಗೂಡ್ಸ್ ವಾಹನಗಳು…..

ಧಾರವಾಡ - ಕಳೆದ ವರುಷದ ಲಾಕ್ ಡೌನ್ ಅವಧಿಯಲ್ಲಿನ ಗೂಡ್ಸ್ ವಾಹನಗಳಿಗೆ ನೀಡಲಾಗಿದ್ದ ಪಾಸ್ ಗಳನ್ನು ಮರಳಿ ಸಧ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಆ ಒಂದು ಪಾಸ್...

Local News

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಮನೆಯಲ್ಲಿ ಕುಳಿತು ಏನು ಮಾಡತಾ ಇದ್ದಾರೆ……!!!!!

ಬೆಂಗಳೂರು - ಮಹಾಮಾರಿ ಕರೋನಾ ಆಕ್ರಂದನ ದಿನದಿಂದ ದಿನ ಕ್ಕೆ ರಾಜ್ಯದಲ್ಲೂ ಕೂಡಾ ಹೆಚ್ಚಾಗುತ್ತಿದೆ.ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಜನತಾ ಕಫ್ಯೂ ಜಾರಿಗೆ ಮಾಡಿದ್ದರು ಕೂಡಾ ಕಡಿಮೆಯಾಗುವ...

State News

ರಾಜ್ಯದಲ್ಲಿ 47930 ಪಾಸಿಟಿವ್, 31796 ಗುಣಮುಖ,490 ನಿಧನ – ಇದು ರಾಜ್ಯದ ಇವತ್ತಿನ ಕರೋನ ಅಪ್ಡೇಟ್…..

ಬೆಂಗಳೂರು - ರಾಜ್ಯದಲ್ಲಿ ಇಂದು ಕೂಡಾ ಕರೋನ ಮಹಾಮಾರಿ ಅಬ್ಬರಿಸಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 47930 ಪಾಸಿಟಿವ್,ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ 31796 ಜನರು ಆಸ್ಪತ್ರೆಯಿಂದ ಗುಣಮುಖ ರಾಗಿ...

State News

ಮಹಾಮಾರಿ ಕೋವಿಡ್ ಗೆ ರಾಜ್ಯ ದಲ್ಲಿ ಮತ್ತೊರ್ವ ಹಿರಿಯ ರಾಜಕಾ ರಣಿ ನಿಧನ – ಚಿಕಿತ್ಸೆ ಫಲಿಸದೇ ಸಾವಿಗೀಡಾದ ಕೆ ಬಿ ಶಾಣಪ್ಪ…..

ಕಲಬುರಗಿ - ಮಾಹಾಮಾರಿ ಕೋವಿಡ್ ಗೆ ಮಾಜಿ ರಾಜ್ಯಸಭಾ ಸದಸ್ಯ ಮಾಜಿ ಸಚಿವ ಕೆ.ಬಿ ಶಾಣಪ್ಪ ಸಾವಿಗೀಡಾಗಿ ದ್ದಾರೆ‌.ಕಳೆದ ಹಲವು ದಿನಗಳಿಂದ ಕೊರೊನಾದ ಸೋಂಕಿನಿಂದ ಬಳಲುತ್ತಿದ್ದ ಕೆ.ಬಿ...

1 807 808 809 1,036
Page 808 of 1036