This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Suddi Sante Desk

Suddi Sante Desk
10359 posts
international News

ಕೋವಿಡ್ ನಿಯಮ ಮುರಿದಿದಕ್ಕೆ ಮಾಲಿಕನೊಂದಿಗೆ ನಾಯಿ ಬಂಧನ ನಾಯಿಯನ್ನು ವಾಕಿಂಗ್ ಕರೆದು ಕೊಂಡು ಹೋಗಿದ್ದ ವ್ಯಕ್ತಿ…..

ಇಂಧೋರ್ - ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಮಹಾಮಾ ರಿಯ ಅಟ್ಟಹಾಸ ಆರ್ಭಟ ಹೆಚ್ಚಾಗುತ್ತಿದೆ.ದೇಶದ ಹಲವೆಡೆ ಈಗಾಗಲೇ ಕಠಿಣವಾದ ನಿಯಮಗಳನ್ನು ಜಾರಿ ಮಾಡಿದ್ದರು ಕೂಡಾ ದಿನಕ್ಕಿಂತ ದಿನಕ್ಕೆ...

State News

ಬೆಡ್ ಬ್ಯಾಕಿಂಗ್ ದಂಧೆ ಹೊರಗೆಳೆ ದವರ ಮೇಲೆ ದೂರು ದಾಖಲು – ಆ ಕಾರಣಕ್ಕಾಗಿ ಅಥವಾ ಇದರ ಲ್ಲೂ ರಾಜಕೀಯನಾ ಇದೆಂಥಾ ವ್ಯವಸ್ಥೆ…..

ಬೆಂಗಳೂರು - ಬೆಡ್ ಬ್ಲಾಕ್ ದಂಧೆ ಹೊರಗೆಳೆದವರ ಮೇಲೆ ಈಗ ದೂರು ದಾಖಲಾಗಿದೆ.ಹೌದು ಬೆಂಗಳೂರಿನಲ್ಲಿನ BBMP ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸದಂತೆ...

Local News

ಧಾರವಾಡದಲ್ಲಿ ಮಳೆರಾಯನ ಅಬ್ಬರ ಅಲ್ಲಲ್ಲಿ ಧರೆಗುರುಳಿದ ಮರ ಬೆಳಿಗ್ಗೆ ಬೆಳಿಗ್ಗೆ ರಸ್ತೆಯಲ್ಲಿ ನೀರು ಟ್ರಾಫಿಕ್ ಜಾಮ್…..

ಧಾರವಾಡ - ಮಳೆರಾಯನ ಅಬ್ಬರ ಆರ್ಭಟ ಧಾರವಾಡದಲ್ಲಿ ಜೋರಾಗಿದೆ.ಗುಡುಗು ಸಿಡಿಲಿನೊಂದಿಗೆ ಆರ್ಭಟಿ ಸುತ್ತಿರುವ ಮಳೆ ಧಾರವಾಡದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ ಹೌದು ಜೋರಾದ ಗಾಳಿ ಇದರೊಂದಿಗೆ ಗುಡುಗು...

international News

ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ – ವೈದ್ಯಕೀಯ ಲೋಕದಲ್ಲಿ ಹೊಸದೊಂದು ದಾಖಲೆ…..

ಮಾಲಿ - ಸಾಮಾನ್ಯವಾಗಿ ತಾಯಂದಿರು ಅವಳಿ ಅಥವಾ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ಸಾಮಾನ್ಯ‌ ಅದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಬ್ಬ ಮಹಿಳೆ ಬರೊಬ್ಬರಿ ಒಂಬತ್ತು ಮಕ್ಕಳಿಗೆ...

State News

ವಿಜ್ಞಾನ ಪರಿಷತ್ ಸದಸ್ಯ ನಿಧನ – ಭಯ ಬೇಡ ಹುಷಾರಾಗಿರಿ ಕಾಳಜಿ ಇರಲಿ ಬಂಧುಗಳೇ…..

ಬೀದರ್ - ಮಹಾಮಾರಿ ಕೋವಿಡ್ ಸೋಂಕಿಗೆ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ವಿಜ್ಞಾ ನ ಪರಿಷತ್ ಸದಸ್ಯರಾಗಿದ್ದ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಕನ್ಯಾ ಪ್ರೌಢಶಾಲೆಯ...

State News

ರಾಜ್ಯದಲ್ಲಿ ಇಂದು ಕೂಡಾ ದಾಖಲೆ ಯ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆ – ಆಸ್ಪತ್ರೆಯಿಂದ 18943 ಗುಣಮುಖ – 328 ಜನರು ಸಾವು……

ಬೆಂಗಳೂರು - ರಾಜ್ಯದಲ್ಲಿ ಇಂದು ಕೂಡಾ ಕರೋನಾ ದಾಖಲೆಯ ಪ್ರಮಾಣದಲ್ಲಿ ಕಂಡು ಬಂದಿದೆ.ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ರಾಜ್ಯದ ಲ್ಲಿ ಇಂದು 49058 ಕೋವಿಡ್...

State News

ಕೋವಿಡ್ ಕೆಲಸಕ್ಕೆ ನಿಯೋಜನೆ ಗೊಂಡ ಶಿಕ್ಷಕರಿಗೆ ವೈದ್ಯಕೀಯ ಕಿಟ್ ನೀಡಿ – ಇತರೆ ಸೌಲಭ್ಯ ಒದಗಿಸಿ – ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ…..

ಬೆಂಗಳೂರು - ಕೋವಿಡ್ ಕೆಲಸಕ್ಕೆ ನಿಯೋಜಿಸುತ್ತಿರುವ ಶಿಕ್ಷಕರಿಗೆ ಕೋವಿಡ್ ನಿರ್ಭಂದಕ್ಕಾಗಿ ಚುಚ್ಚುಮದ್ದು ವೈಧ್ಯಕೀ ಯ ಕಿಟ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ...

State News

ಇಬ್ಬರು ಯುವ ಶಿಕ್ಷಕರು ನಿಧನ ಮೃತ ಶಿಕ್ಷಕರ ಅಗಲಿಕೆಗೆ ನಾಡಿನ ಶಿಕ್ಷಕರ ಬಳಗ ಸಂತಾಪ…..

ವಿಜಯಪುರ - ಮಹಾಮಾರಿಗೆ ರಾಜ್ಯದಲ್ಲಿ ಮತ್ತೆ ಇಬ್ಬರು ಶಿಕ್ಷಕರು ಸಾವಿಗೀಡಾಗಿದ್ದಾರೆ‌. ಹೌದು ಇಂದು ಕೂಡಾ ಇಬ್ಬರು ಒಬ್ಬರು ಶಿಕ್ಷಕ ಇನ್ನೊಬ್ಬರು ಶಿಕ್ಷಕಿ ಮೃತರಾಗಿದ್ದಾರೆ. ಹೌದು ಇಂಡಿಯ ಯಲ್ಲವ್ವ...

Local News

ಧಾರವಾಡ ಕರ್ನಾಟಕ ವಿಶ್ವವಿದ್ಯಾ ಲಯ ಸ್ವಯಂ ನಿರ್ಬಂಧ – ಅನಾವ ಶ್ಯಕವಾಗಿ ತಿರುಗಾಡುವವರಿಗೆ ಬ್ರೇಕ್…..

ಧಾರವಾಡ - ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಧಾರವಾಡ ಕರ್ನಾಟಕ ವಿವಿಗೆ ಅನಾವಶ್ಯಕ ಪ್ರವೇಶವನ್ನು ನಿಷೇಧ ಮಾಡಲಾಗಿದೆ ಹೌದು ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ಗೆಟ್ ಗಳಿಗೆ ಬ್ಯಾರಿಕೆಡ್ ಹಾಕಿಸಿದ್ದಾರೆ...

State News

ಮೊನ್ನೆ ತಾಯಿ ಇಂದು ಸಹೋದರಿ ಸಾವು – ಆತಂಕದಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣ ಮೂರ್ತಿ ಕುಟುಂಬ…..

ಚಿಕ್ಕಮಗಳೂರು - ಮೊನ್ನೆ ಮೊನ್ನೆಯಷ್ಟೇ ಮಹಾಮಾರಿ ಕರೊನಾದಿಂದ ತಾಯಿಯನ್ನು ಕಳೆದುಕೊಂಡ ಬೆನ್ನಲ್ಲೇ ಇಂದು ಸಹೋದರಿಯನ್ನೂ ಭಾರತೀಯ ಮಹಿಳಾ ಕ್ರಿಕೆಟರ್ ವೇದಾಕೃಷ್ಣಮೂರ್ತಿ ಕಳೆದುಕೊಂಡಿದ್ದಾರೆ ಈ ಮೂಲಕ ಶೋಕ ಸಾಗರದಲ್ಲಿದೆ...

1 811 812 813 1,036
Page 812 of 1036