This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಅಕ್ಟೋಬರ್ 26 ರಿಂದ ಆರಂಭ ವಾಗಲಿದೆ ಶಿಕ್ಷಕರ ವರ್ಗಾವಣೆ ವರ್ಗಾವಣೆಯ ಕುರಿತು ಕಂಪ್ಲೀಟ್ ಮಾಹಿತಿ…..

WhatsApp Group Join Now
Telegram Group Join Now

ಬೆಂಗಳೂರು –

ಕಳೆದ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೊನೆಗೂ ಆರಂಭವಾಗುತ್ತಿದೆ ಹೌದು ಅತ್ತ ನ್ಯಾಯಾಲಯದಿಂದ ಪ್ರಕರಣ ಇತ್ಯರ್ಥ ಆಗುತ್ತಿದ್ದಂತೆ ಇತ್ತ ವರ್ಗಾವಣೆ ವೇಳಾಪಟ್ಟಿ ಹೊರಗೆ ಬಿದ್ದಿದೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಿನಾಂಕ 26-10-2021 ರಿಂದ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ದಿನಾಂಕ 28-10-2021ರಿಂದ ಹಮ್ಮಿಕೊಳ್ಳಲು ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ.

ಹೌದು ಈ ವರ್ಗಾವಣೆಗೆ ಕೆಎಟಿ ನ್ಯಾಯಾಲಯದಿಂದ ತಡೆಯಾಜ್ಞೆ ತೆರುವಾಗುತ್ತಿದ್ದಂತೆ ವರ್ಗಾವಣೆಗಳನ್ನು ಮುಂದುವರೆಸುವ ಸಂಬಂಧ ಕೆಳಗಿನಂತೆ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ

ಪರಿಷ್ಕೃತ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಈ ಕೆಳಗಿನಂತೆ ಇದೆ

  • ಖಾಲಿ ಹುದ್ದೆಗಳ ಇಂದೀಕರಣ ಪ್ರಕ್ರಿಯೆ ನಂತರದಲ್ಲಿ ದಿನಾಂಕ 01-10-2021ಕ್ಕೆ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿ ವಿವರ ಪ್ರಕಟಿಸುವುದು – ದಿನಾಂಕ 25-10-2021
  • 2019-2020ರಲ್ಲಿ ತಾಲೂಕಿನಿಂದ,ಜಿಲ್ಲೆಯಿಂದ ಹೊರಗೆ ಕಡ್ಡಾಯ,ಹೆಚ್ಚುವರಿ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಕರ ಪಟ್ಟಿ ಮಾಹಿತಿಗಾಗಿ ಪ್ರಕಟಿಸಿವುದು – ಈ ಹಿಂದಿನ ಪ್ರಕಟಿತ ವೇಳುಪಟ್ಟಿಯಂತೆ ಪ್ರಕ್ರಿಯೆ ಮುಗಿದಿದೆ
  • ಈಗಾಗಲೇ ಅರ್ಜಿಗಳನ್ನು ಸಲ್ಲಿಸಿ ಕೊಂಡಿರುವ ಶಿಕ್ಷಕರ ಅಂತಿಮ ಪಟ್ಟಿಯನ್ನು ಮಾಹಿತಿಗಾಗಿ ಪ್ರಕಟಿಸುವುದು – ಹಿಂದಿನ ಪ್ರಕಟಿತ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಗಿದಿದೆ.
  • ಅಂತಿಮ ಕೌನ್ಸೆಲಿಂಗ್ ಅರ್ಹತಾ,ಜೇಷ್ಟತಾ ಪಟ್ಟಿ ಪ್ರಕಟಣೆ – ಹಿಂದಿನ ಪ್ರಕಟಿತ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಗಿದಿದೆ. ದಿನಾಂಕ 22-10-2021ರಂದು ಮರು ಪ್ರಕಟ
  • ಆನ್ ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ( ಪ್ರಾಥಮಿಕ ಶಾಲಾ ಶಿಕ್ಷಕರು ) – ದಿನಾಂಕ 26-10-2021ರಿಂದ ಆರಂಭ
  • ಆನ್ ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ( ಪ್ರೌಢ ಶಾಲಾ ಶಿಕ್ಷಕರು ) – ದಿನಾಂಕ 28-10-2021ರಿಂದ ಆರಂಭ

Google News

 

 

WhatsApp Group Join Now
Telegram Group Join Now
Suddi Sante Desk