ನಿವೃತ್ತ ಡಿಡಿಪಿಐ ಎಸ್ ಕೆ ಕಲ್ಲಯ್ಯ ನವರ ಇನ್ನಿಲ್ಲ – ನಿವೃತ್ತಿಯ ನಂತರ ವೂ ಇಲಾಖೆಯ ಅಧಿಕಾರಿ ಗಳು ಶಿಕ್ಷಕರೊಂದಿಗೆ ನಿಕಟ ಸಂಬಂಧ ದೊಂದಿಗೆ ಮಾರ್ಗದರ್ಶನ ಮಾಡುತ್ತಿದ್ದರು…..
ಕುಂದಗೋಳ - ನಿವೃತ್ತಿಯ ನಂತರವೂ ಶಿಕ್ಷಣ ಇಲಾಖೆಯ ಅಧಿಕಾರಿ ಗಳು ಶಿಕ್ಷಕರೊಂದಿಗೆ ನಿರಂತರವಾದ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ಮಾಡುತ್ತಾ ಒಳ್ಳೇ ಯ ನಿಕಟವಾದ ಸಂಬಂಧವನ್ನಿಟ್ಟುಕೊಂಡಿದ್ದ ದಕ್ಷ ಪ್ರಾಮಾಣಿಕವಾದ...




