ಗಾಂಜಾ ಮತ್ತಿನಲ್ಲಿದ್ದವರು ಕಿರಾಣಿ ಅಂಗಡಿ ಮೇಲೆ ದಾಳಿ ಅದನ್ನು ತಡಿಯಲು ಬಂದ ಮಹಿಳೆ ಗೆ ಕೂಡಗೊಲಿನಿಂದ ಅಟ್ಯಾಕ್ ತಪ್ಪಿತು ಅವಘಡ ಜನ ಸೇರುತ್ತಲೆ ಎಸ್ಕೇಫ್ ಆದರು…..
ಧಾರವಾಡ - ಗಾಂಜಾ ಮತ್ತಿದ್ದ ಯುವಕರು ಕೈಯಲ್ಲಿ ಕೂಡ ಗೊಲು ಹಿಡಿದುಕೊಂಡು ಕಿರಾಣಿ ಅಂಗಡಿಯ ಮೇಲೆ ಕಲ್ಲು ಎಸೆದು ಅದನ್ನು ರಕ್ಷಣೆ ಮಾಡಲು ಬಂದ ಮಹಿಳೆಗೆ ಅಟ್ಯಾಕ್...




