This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
Local News

ಶಿಕ್ಷಕಿ ಶ್ರೀಮತಿ ಹಸೀನಿ ಸಮುದ್ರಿ ಪತಿ ಇನ್ನಿಲ್ಲ ಮೃತರಾದವರಿಗೆ ಸಂತಾಪ ಸೂಚಿಸಿದ ಶಿಕ್ಷಕರು ಆಪ್ತರು…..

ಧಾರವಾಡ - ಧಾರವಾಡದ ವಿಜ್ಞಾನ ಚಿಂತಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವನಹಳ್ಳಿಯ ಸಹ ಶಿಕ್ಷಕಿ ಶ್ರೀಮತಿ ಹಸೀನ ಸಮುದ್ರಿ ಇವರ ಪತಿ ಎ ಎಂ ಆಲಮೇಲ...

Local News

ಹಳೇಯ ಪಾಸ್ ಗಳನ್ನು ಬಳಸಿ ತಿರುಗಾಡುತ್ತಿದ್ದ ವಾಹನಗಳು ವಶ ಧಾರವಾಡದಲ್ಲಿ ಸಂಚಾರಿ ಪೊಲೀ ಸರ ಕೈಗೆ ಸಿಕ್ಕಿ ಬಿದ್ದ ಗೂಡ್ಸ್ ವಾಹನಗಳು…..

ಧಾರವಾಡ - ಕಳೆದ ವರುಷದ ಲಾಕ್ ಡೌನ್ ಅವಧಿಯಲ್ಲಿನ ಗೂಡ್ಸ್ ವಾಹನಗಳಿಗೆ ನೀಡಲಾಗಿದ್ದ ಪಾಸ್ ಗಳನ್ನು ಮರಳಿ ಸಧ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಆ ಒಂದು ಪಾಸ್...

Local News

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಮನೆಯಲ್ಲಿ ಕುಳಿತು ಏನು ಮಾಡತಾ ಇದ್ದಾರೆ……!!!!!

ಬೆಂಗಳೂರು - ಮಹಾಮಾರಿ ಕರೋನಾ ಆಕ್ರಂದನ ದಿನದಿಂದ ದಿನ ಕ್ಕೆ ರಾಜ್ಯದಲ್ಲೂ ಕೂಡಾ ಹೆಚ್ಚಾಗುತ್ತಿದೆ.ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಜನತಾ ಕಫ್ಯೂ ಜಾರಿಗೆ ಮಾಡಿದ್ದರು ಕೂಡಾ ಕಡಿಮೆಯಾಗುವ...

State News

ರಾಜ್ಯದಲ್ಲಿ 47930 ಪಾಸಿಟಿವ್, 31796 ಗುಣಮುಖ,490 ನಿಧನ – ಇದು ರಾಜ್ಯದ ಇವತ್ತಿನ ಕರೋನ ಅಪ್ಡೇಟ್…..

ಬೆಂಗಳೂರು - ರಾಜ್ಯದಲ್ಲಿ ಇಂದು ಕೂಡಾ ಕರೋನ ಮಹಾಮಾರಿ ಅಬ್ಬರಿಸಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 47930 ಪಾಸಿಟಿವ್,ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ 31796 ಜನರು ಆಸ್ಪತ್ರೆಯಿಂದ ಗುಣಮುಖ ರಾಗಿ...

State News

ಮಹಾಮಾರಿ ಕೋವಿಡ್ ಗೆ ರಾಜ್ಯ ದಲ್ಲಿ ಮತ್ತೊರ್ವ ಹಿರಿಯ ರಾಜಕಾ ರಣಿ ನಿಧನ – ಚಿಕಿತ್ಸೆ ಫಲಿಸದೇ ಸಾವಿಗೀಡಾದ ಕೆ ಬಿ ಶಾಣಪ್ಪ…..

ಕಲಬುರಗಿ - ಮಾಹಾಮಾರಿ ಕೋವಿಡ್ ಗೆ ಮಾಜಿ ರಾಜ್ಯಸಭಾ ಸದಸ್ಯ ಮಾಜಿ ಸಚಿವ ಕೆ.ಬಿ ಶಾಣಪ್ಪ ಸಾವಿಗೀಡಾಗಿ ದ್ದಾರೆ‌.ಕಳೆದ ಹಲವು ದಿನಗಳಿಂದ ಕೊರೊನಾದ ಸೋಂಕಿನಿಂದ ಬಳಲುತ್ತಿದ್ದ ಕೆ.ಬಿ...

State News

ಮಾನವೀಯತೆ ಮರೆದ‌ ಯಾದಗಿರಿ ಜಿಲ್ಲಾ ಸಂಘ – ಇಂಥಹ ಸಮಯ ದಲ್ಲಿ ಇವರು ಮಾಡಿದ ಕೆಲಸ ನೋಡಿದರೆ ಖುಷಿ ಪಡತೀರಾ…..

ಯಾದಗಿರಿ - ಕೋವಿಡ್ ಮಹಾಮಾರಿಯ ಅಟ್ಟಹಾಸ ದಿನೇದಿನೇ ಸಾಕಷ್ಟು ಶಿಕ್ಷಕರನ್ನು ಬಲಿ ಪಡೆಯುತ್ತಿದೆ. ಮುಂದು ವರೆದು ಕರೋನಾದಿಂದ ಹಲವಾರು ಶಿಕ್ಷಕರು ಬಳಲುತ್ತಿದ್ದಾರೆ,ಆಸ್ಪತ್ರೆಗಳಲ್ಲಿ ಸರಿಯಾಗಿ ಬೆಡ್ ವ್ಯವಸ್ಥೆ ಇಲ್ಲದೆ,ಐಸೋಲೇಶನ್...

State News

ಕೋವಿಡ್ ಗೆ ರಾಜ್ಯದಲ್ಲಿ ಐದಕ್ಕೂ ಹೆಚ್ಚು ಶಿಕ್ಷಕರು ಸಾವು – ಅಗಲಿದ ಶಿಕ್ಷಕರಿಗೆ ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕರಿಂದ ಭಾವಪೂರ್ಣ ನಮನ ಸಂತಾಪ…..

ಬೆಂಗಳೂರು - ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಇಂದು ಕೂಡಾ ಐದಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿ ದ್ದಾರೆ. ಹೌದು ರಾಜ್ಯದ ಹಲವೆಡೆ ಕರೋನಾ ಸೋಂ ಕು ಕಾಣಿಸಿಕೊಂಡು...

State News

ಕೋವಿಡ್ ವಾರ್ಡ್ ನಲ್ಲಿ ಸೋಂಕಿ ತರ ಹಾಡು ಉಲ್ಲಾಸ – ವಾರ್ಡ್ ನರ್ಸ್ ಗಳಿಂದ ನೃತ್ಯ ಸೋಂಕಿತ ರಲ್ಲಿ ಹುಮ್ಮಸ್ಸು ತುಂಬಿದ ಆಸ್ಪತ್ರೆಯ ಸಿಬ್ಬಂದಿ…..

ತುಮಕೂರು - ಕೋವಿಡ್ ವಾರ್ಡ್ ನಲ್ಲಿ ಸೋಂಕಿತರ ಹಾಡು ಉಲ್ಲಾಸ ಜೋರಾಗಿದೆ‌.ಹೌದು ಸಾಮಾನ್ಯವಾಗಿ ಯಾರೇ ಆಗಲಿ ಕರೋನ ಅಂದರೆ ಬೆಚ್ಚಿ ಬೀಳುವಂ ತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಪರಿಸ್ಥಿತಿ...

State News

ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯೂಬ್ ವಾಯರ್ ನಿಂದ ಆತ್ಮಹತ್ಯೆ ಮಾಡಿಕೊಂಡ ಕೋವಿಡ್ ವ್ಯಕ್ತಿ…..

ಮೈಸೂರು - ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ‌ಆಕ್ಸಿಜನ್ ವಯರ್ ನಿಂದಲೇ ನೇಣು ಹಾಕಿಕೊಂಡ ಸೋಂಕಿತ ಸಾವಿನ ಶರಣಾಗಿದ್ದಾರೆ‌.ಮೈಸೂರಿನ ಟ್ರಾಮ...

Local News

ಪ್ರಧಾನ ಗುರುಗಳು ಕೋವಿಡ್ ಗೆ ಬಲಿ – ಮೃತ ಪ್ರಧಾನ ಗುರುಗಳಿಗೆ ಶಿಕ್ಷಕರು ಗ್ರಾಮಸ್ಥರಿಂದ ಭಾವ ಪೂರ್ಣ ನಮನ…..

ಸವದತ್ತಿ - ಮಹಾಮಾರಿ ಕೋವಿಡ್ ಗೆ ಶಾಲೆಯ ಪ್ರಧಾನ ಗುರುಗಳು ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆ ಯ ಯರಗಟ್ಟಿಯಲ್ಲಿ ನಡೆದಿದೆ.ಯರಗಟ್ಟಿಯ ಬೊಳಕಡಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ...

1 834 835 836 1,063
Page 835 of 1063