This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಕೋವಿಡ್ ಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಲಿ – 31 ವಯಸ್ಸಿನಲ್ಲಿ ಅಧ್ಯಕ್ಷರಾಗಿದ್ದ ಹನುಮಂತ……

ಬೀದರ - ಮಹಾಮಾರಿ ಕೋವಿಡ್ ಗೆ ಗ್ರಾಮ ಪಂಚಾಯತಿ ಅದ್ಯಕ್ಷರೊಬ್ಬರು ಸಾವಿಗೀಡಾದ ಘಟನೆ ಬೀದರ ನ ಬಸವಕಲ್ಯಾಣ ತಾಲೂಕಿನಲ್ಲಿ ಮಂಠಳ ಗ್ರಾಮದಲ್ಲಿ ನಡೆದಿದೆ‌.ಹೌದು ಬಸವಕಲ್ಯಾಣ ನಗರ ಸೇರಿದಂತೆ...

international News

ಶಿಕ್ಷಕ ಅಮಾನತು – ಸರ್ಕಾರಿ ಶಾಲೆಯ ಆ ಶಿಕ್ಷಕ‌ನ ಅಮಾನತಿನ ಹಿಂದಿನ ಕಾರಣ ಕೇಳಿದರೆ ಶಾಕ್ ಆಗತೀರಾ…..

ಜಮ್ಮು ಮತ್ತು ಕಾಶ್ಮೀರ - ದೇಶದ ಇತಿಹಾಸ ದಲ್ಲಿ ಅದರಲ್ಲೂ ಜಮ್ಮು ಮತ್ತು ಕಾಶ್ಮೀರ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಮಹ ತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಹೌದು...

international News

ಅಚ್ಚುಕಟ್ಟು ಕೋವಿಡ್ ನಿರ್ವಹಣೆ ಗೆ ಶಿಕ್ಷಕಿಗೆ ಒಲಿದು ಬಂತು ಗೆಲುವು – ಶೈಲಜಾ ಟೀಚರ್ ಗೆ ಮತ್ತೊಮ್ಮೆ ಗೆಲುವಿಗೆ ಮಾಲೆ ಹಾಕಿದ ಮತದಾರರು…..

ತಿರುವನಂತಪುರಂ - ಕೇರಳದಲ್ಲಿ ನಿವೃತ್ತ ಶಿಕ್ಷಕಿ ಯೊಬ್ಬರು ಮತ್ತೊಮ್ಮೆ ಐತಿಹಾಸಿಕ ಗೆಲುವಿನೊಂದಿಗೆ ಮತ್ತೊಮ್ಮೆ ವಿಜಯ ವನ್ನು ಸಾಧಿಸಿದ್ದಾರೆ ಜನರ ಸೇವೆಗೆ ಆಯ್ಕೆ ಆಗಿ ದ್ದಾರೆ‌. ಹೌದು ಕೋವಿಡ್...

State News

ನಿವೃತ್ತ SP ಕೋವಿಡ್ ಗೆ ಬಲಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹೇಶ್ವರಪ್ಪ…..

ದಾವಣಗೆರೆ - ಮಹಾಮಾರಿ ಕೋವಿಡ್ ಗೆ ನಿವೃತ್ತ SP ಯೊಬ್ಬರು ಬಲಿಯಾಗಿದ್ದಾರೆ‌.ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮರಬನಹಳ್ಳಿ ಗ್ರಾಮದ ಮಹೇ ಶ್ವರಪ್ಪ (65) ಇವರು ಬೆಂಗಳೂರಿನ...

State News

ರಾಜ್ಯದಲ್ಲಿ ಸಂಜೆ ಮತ್ತೆ ಐದಾರು ಶಿಕ್ಷಕರು ಕೋವಿಡ್ ಗೆ ಬಲಿ ಹೆಚ್ಚುತ್ತಲೆ ಇದೆ ಶಿಕ್ಷಕರ ಸಾವಿನ ಸಂಖ್ಯೆ – ಸಾವಿಗೆ ಹೊಣೆ ಯಾರು ಶಿಕ್ಷಣ ಇಲಾಖೆ ಸಚಿವರು ಯಾಕೇ ಮೌನವಾಗಿದ್ದಾರೆ…..

ಬೆಂಗಳೂರು - ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಗೆ ಮತ್ತೆ ಐದಾ ರು ಶಿಕ್ಷಕರು ಸಾವಿಗೀಡಾಗಿದ್ದಾರೆ. ಹೌದು ಮಧ್ಯಾಹ್ನ ದ ನಂತರ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಐದಾರು...

State News

ನಮ್ಮ ಶಿಕ್ಷಕರು ನಮ್ಮ ಹೆಮ್ಮೆ ಶಾಸಕರಾಗಿ ಆಯ್ಕೆಯಾದ ಶರಣು ಸಲಗಾರ ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಭಿನಂದನೆಗಳು

ಬೆಂಗಳೂರು - ಶಿಕ್ಷಕರಾಗಿದ್ದ ಸಮಯದಲ್ಲಿ ಹಿಂದೊಮ್ಮೆ ಶಾಸಕ ರೊಬ್ಬರ ಆಪ್ತಸಹಾಯಕರಾಗಿದ್ದ ಸಧ್ಯ ಇವತ್ತು ಶಾಸಕರಾಗಿರುವ ಶರಣು ಸಲಗಾರ ಅವರಿಗೆ ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ...

State News

37733 ಹೊಸ ಪಾಸಿಟಿವ್ – 21149 ಆಸ್ಪತ್ರೆಯಿಂದ ಡಿಸ್ಚಾರ್ಜ್ ರಾಜ್ಯದಲ್ಲಿ 217 ಸಾವು ರಾಜ್ಯದಲ್ಲಿ ನ ಇವತ್ತಿನ ಕರೋನಾ ಅಪ್ಡೇಟ್

ಬೆಂಗಳೂರು - ದಿನೇ ದಿನೇ ರಾಜ್ಯದಲ್ಲಿ ಹೆಚ್ಚಳವಾಗುತ್ತಿರು ಮಹಾ ಮಾರಿ ಕರೋನಾ ಇಂದು ರಾಜ್ಯದಲ್ಲಿ ಮತ್ತೆ ಸ್ಪೋಟ ವಾಗಿದೆ.ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಗಳನ್ನು ನೋಡಿದರೆ ರಾಜ್ಯದಲ್ಲಿ...

Local News

ಬೆಳಗಾವಿ ಲೋಕಸಭಾ ಉಪ ಚುನಾವಣೆ – ಕೊನೆಯಲ್ಲಿ ಗೆಲುವು ಸಾಧಿಸಿದ ಮಂಗಲಾ ಅಂಗಡಿ ಕೊನೆಯವರೆಗೂ ಹಾವು ಏಣಿ ಆಟದಲ್ಲಿ ಮಂಗಲಾ ಅಂಗಡಿಗೆ ವಿಜಯದ ಮಾಲೆ…..

ಬೆಳಗಾವಿ - ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಖಾ ಡದಲ್ಲಿ ದಿವಂಗತ ಸುರೇಶ ಅಂಗಡಿ ಪತ್ನಿ ಬಿಜೆಪಿಯ ಮಂಗಲಾ ಅಂಗಡಿ ಗೆಲುವಿನ ನಗೆ ಬೀರಿದ್ದಾರೆ. ಹೌದು ಇಂದು ನಡೆದ...

international News

ಫಲಿತಾಂಶದಲ್ಲಿ ಉಲ್ಟಾ ಹೊಡೆದ ಪಶ್ಚಿಮ ಬಂಗಾಳ – ಸೋತ ಮಮತಾ – ಗೆದ್ದ ಸುವೇಂದು ಅಧಿಕಾರಿ – ಸೋಲನ್ನು ಒಪ್ಪಿಕೊಂಡ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ- ಬಲಗೈಬಂಟನ ವಿರುದ್ದ ಸ್ಪರ್ಧೆ ಮಾಡಿ ಆರಂಭದಿಂ ದಲೂ ಎದುರಾಳಿಯ ವಿರುದ್ದ ಹಿನ್ನಡೆ ಸಾಧಿಸುತ್ತಾ ಬಂದಿದ್ದರೂ ಕೊನೆಯಲ್ಲಿ ಮಮತಾ ಬ್ಯಾನರ್ಜಿಯೇ ಗೆಲುವನ್ನು ಸಾಧಿಸಿದ್ದಾರೆ ಎಂಬ ಫಲಿತಾಂಶ...

international News

ಮತ್ತೊಮ್ಮೆ ಗೆಲವಿನ ನಗೆ ಬೀರಿದೆ ಮಮತಾ ಬ್ಯಾನರ್ಜಿ – ಜಿದ್ದಾ ಜಿದ್ದಿ ನ ಕ್ಷೇತ್ರದಲ್ಲಿ ತೀವ್ರ ಪೈಪೊಟಿಯ ನಡುವೆ ಗೆಲುವು…..

ಪಶ್ಚಿಮ ಬಂಗಾಳ - ಬಲಗೈ ಬಂಟನ ವಿರುದ್ದ ಸ್ಪರ್ಧೆ ಮಾಡಿ ಆರಂಭ ದಿಂದಲೂ ಎದುರಾಳಿ ಮುನ್ನಡೆ ಸಾಧಿಸುತ್ತಾ ಬಂದಿದ್ದರೂ ಕೊನೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವನ್ನು ಸಾಧಿಸಿದ್ದಾರೆ.ಹೌದು ಇದು...

1 843 844 845 1,063
Page 844 of 1063