This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಸಹ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿ ಅಮಾನತುಗೊಂಡ ಶಿಕ್ಷಕಿ – ಶಿಕ್ಷಕಿ ಯೊಂದಿಗೆ ಶಿಕ್ಷಕ ಅಮಾನತು…..

WhatsApp Group Join Now
Telegram Group Join Now

ಜೇವರ್ಗಿ –

ಹೌದು ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದ ಶಿಕ್ಷಕಿ ಅವರೇ ಈಗ ಸೇವೆಯಿಂದ ಅಮಾನತು ಗೊಂಡಿದ್ದಾರೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನರಿಬೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಸ್ ಚಂದ್ರ ಮುತ್ತಂಗಿ ಇವರು ಇದೇ ಶಾಲೆಯ ಮಹಿಳಾ ಶಿಕ್ಷಕಿ ಯೊಬ್ವರ ಮೇಲೆ ಲೈಂಗಿಕ ಕಿರುಕುಳವನ್ನು ನೀಡಿದ್ದ ರಂತೆ ಈ ಕುರಿತು ಶಿಕ್ಷಕಿ ದೂರನ್ನು ನೀಡಿದ್ದರು. ದೂರು ತಗೆದುಕೊಂಡು ಇನ್ನೇನು ವಿಚಾರಣೆ ಮಾಡುವ ಮುನ್ನವೇ ಬಿಇಓ ಅವರು ಆರೋಪ ವನ್ನು ಮಾಡಿದ್ದ ಶಿಕ್ಷಕಿ ಅವರನ್ನು ಮೊದಲು ಅಮಾನತು ಮಾಡಿದ್ದಾರೆ.

ಹೌದು ಈ ಒಂದು ಆರೋಪ ಕುರಿತು ದೂರಿನ ಮನವಿಯನ್ನು ಬರೆದ ಶಿಕ್ಷಕರು ಅದರಲ್ಲಿ ಕಾಗುಣಿತ ದೋಷಗಳಿಂದ ಪತ್ರವನ್ನು ಬರೆದ ಕಾರಣಕ್ಕಾಗಿ ಇಲಾಖೆಯ ಅಧಿಕಾರಿಗಳು ಇಬ್ಬರು ಶಿಕ್ಷಕರನ್ನು ಈಗ ತಪ್ಪು ಮಾಡಿದ ಕಾರಣಕ್ಕಾಗಿ ಸೇವೆಯಿಂದ ಅಮಾನತು ಮಾಡಿದ್ದಾರೆ.ಗುಲಬುರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಬೋಳದ ಇಬ್ಬರು ಶಿಕ್ಷಕರಿಗ ಮಾಡಿದ ತಪ್ಪಿಗಾಗಿ ಈಗ ಸೇವೆಯಿಂದ ಅಮಾನತುಗೊಂಡಿ ದ್ದಾರೆ.ಯಾವುದೇ ಒಂದು ವಿಚಾರದಲ್ಲಿ ಈ ಒಂದು ಶಾಲೆಯ ಶಿಕ್ಷಕ ಸುಭಾಷ್ ಚಂದ್ರ ಹಾಗೇ ಶ್ರೀಮತಿ ಸುಧಾ ಪರಿಮಳ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಒಂದು ಪತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಗುಣಿತದಿಂದ ಕೂಡಿದ ಪತ್ರ ಕಂಡು ಬಂದಿದೆ.ಚಿಕ್ಕ ಪುಟ್ಟ ಅಕ್ಷರಗಳನ್ನು ಬರೆದು BEO ಅವರಿಗೆ ನೀಡಿದ್ದಾರೆ.ಇಬ್ಬರು ಶಿಕ್ಷಕರು ಬರೆದ ಪತ್ರವನ್ನು ನೋಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ತಪ್ಪು ತಪ್ಪಾಗಿ ಬರೆದ ಮಾಹಿತಿಯೊಂದಿಗೆ ಇಬ್ಬರಿಗೆ ಅಮಾನತು ಶಿಕ್ಷೆಯನ್ನು ನೀಡಿದ್ದಾರೆ. ಸಧ್ಯ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶವನ್ನು ಮಾಡಿದ್ದಾರೆ.ವೃತ್ತಿಯಲ್ಲಿ ಶಿಕ್ಷಕ ಶಿಕ್ಷಕಿ ಯ ಸ್ಥಾನದಲ್ಲಿದ್ದುಕೊಂಡು ಎಲ್ಲವೂ ಗೊತ್ತಿದ್ದರೂ ಕೂಡಾ ತಪ್ಪು ತಪ್ಪಾಗಿ ಬರೆದಿದ್ದಕ್ಕೆ BEO ಅವರು ಶಿಕ್ಷೆಯನ್ನು ನೀಡಿ ಮನೆಯ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ.ಒಟ್ಟಾರೆ ಏನೇ ಆಗಲಿ ಶಿಕ್ಷಕರಾದವರು ಹೀಗೆ ಮಾಡಿದ್ದು ನಿಜಕ್ಕೂ ಕೂಡಾ ದುರಂತದ ವಿಚಾರವೇ ಇವರೇ ಹೀಗ ಮಾಡಿದರೆ ಇನ್ನೂ ಮಕ್ಕಳಿಗೆ ಏನು ಕಲಿಸುತ್ತಾರೆ ಎಂಬ ಪ್ರಶ್ನೆ ಈ ಒಂದು ಸಾಕ್ಷಿಯಿಂದ ಕಂಡು ಬರುತ್ತಿದ್ದು ಏನೋ ಮಾಡಲು ಇನ್ನೇನೋ ಆದಂತಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk