ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕ ಸಾವು – ಚಿಕ್ಕ ವಯಸ್ಸಿನಲ್ಲಿಯೇ ಮಹಾಮಾರಿಗೆ ಬಲಿಯಾದ ನಾಗರಾಜು ಸರ್ – ಶಿಕ್ಷಕನ ಅಗಲಿಕೆಗೆ ನಾಡಿನಾದ್ಯಂತ ವೃತ್ತಿ ಬಾಂಧವರ ಭಾವಪೂರ್ಣ ನಮನ…..
ಬೆಂಗಳೂರು – ರಾಜ್ಯದ ತುಂಬೆಲ್ಲಾ ಮಹಾಮಾರಿ ಕರೊನಾ ಗೆ ಸಾವಿ ನ ಸಂಖ್ಯೆ ಹೆಚ್ಚಾಗುತ್ತಿದೆ.ಎಲ್ಲಾ ವಲಯಗಳಲ್ಲೂ ತನ್ನ ಆರ್ಭಟವನ್ನು ಕೋವಿಡ್ ಪಸರಿಸುತ್ತಿದ್ದು ಇದ ಕ್ಕೆ ಹೆಚ್ಚಿನ ಪ್ರಮಾಣದಲ್ಲಿ...




