This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ – ಆತಂಕದಲ್ಲಿ ಠಾಣೆಯ ಸಿಬ್ಬಂದಿಗಳು……

ಹುಬ್ಬಳ್ಳಿ - ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಒರ್ವ ಪೊಲೀಸ್ ಸಿಬ್ಬಂದಿ ಗೆ ಕರೋನ ಪಾಸಿಟಿವ್ ಬಂದಿದೆ. ಹೌದು ಠಾಣೆಯ ಇಬ್ಬರು ಕಾನ್ಸ್‌ಟೇಬಲ್ ಗೆ ಪಾಸಿಟಿವ್ ಬಂದ...

State News

ಬೆಳ್ಳಂ ಬೆಳಿಗ್ಗೆ ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕ ಸಾವು – ಕೊರೊನಾ ಆರ್ಭಟಕ್ಕೆ ಭಯಗೊಂಡಿದ್ದಾರೆ ಶಿಕ್ಷಕರು…..

ಬೆಂಗಳೂರು - ಕರೋನ ಮಹಾಮಾರಿಗೆ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಕೀಯ ಮಾಧ್ಯಮ ಸಾರ್ವಜನಿಕರು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಾವು ನೋವು...

State News

ಕೋವಿಡ್ ಹೆಚ್ಚಳ ಮತ್ತಷ್ಟು ಕಠಿಣ ರೂಲ್ಸ್ ಗಳನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ…..

ಬೆಂಗಳೂರು - ಮಹಾಮಾರಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಮತ್ತಷ್ಟು ಕಠಿಣ ಕ್ರಮ ರಾಜ್ಯ ಸರ್ಕಾರ ಜಾರಿಗೆ ತಗೆದುಕೊಂಡು ಬಂದಿದೆ.ಹೌದು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಐದು ಮಂದಿಗೆ ಮಾತ್ರ...

State News

ಇವತ್ತಾದರೂ ಸಿಗುತ್ತಾ ವರ್ಗಾ ವಣೆಗೆ ಸಿಹಿ ಸುದ್ದಿ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರು…..

ಬೆಂಗಳೂರು - ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕರೋ ನಾ ಅಬ್ಬರ ಜೋರಾಗುತ್ತಿದೆ. ಒಂದು ಕಡೆ ಕರೋನಾ ಅಬ್ಬರ ಮತ್ತೊಂದು ಕಡೆಗೆ ಶಾಲೆಗೆ ಹೋಗಲು ಪರ ದಾಟ...

State News

ಮಹಾಮಾರಿಗೆ ಪೊಲೀಸ್ ಪೇದೆ ಬಲಿ – ಅಗಲಿದ ಹಿರಿಯ ಪೊಲೀಸ್ ಪೇದೆಗೆ ಇಲಾಖೆಯ ಸಿಬ್ಬಂದಿ ಗಳಿಂದ ಭಾವಪೂರ್ಣ ನಮನ

ಬೆಂಗಳೂರು - ಮಹಾಮಾರಿ ಕೊರೊನಾ ಗೆ ಬೆಂಗಳೂರಿನಲ್ಲಿ ಮತ್ತೊರ್ವ ಪೊಲೀಸ್ ಪೇದೆಯೊಬ್ಬರು ಬಲಿಯಾಗಿ ದ್ದಾರೆ.ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 56 ವರ್ಷದ ರೇವಣ್ಣ ಮೃತ...

State News

ಸುರೇಶ್ ಸರ್ ನಿಮ್ಮ ಹಾಗೇ ನಾವು ಕೂಡಾ ಮೊಮ್ಮಕ್ಕ ಳೊಂದಿ ಗೆ ಆಟವಾಡಲು ಹಂಬಲಿಸತಾ ಇದ್ದೇವಿ ವರ್ಗಾವಣೆ ಮಾಡಿ ಸರ್ – ಹೃದಯಸ್ಪರ್ಶಿಯಾಗಿದೆ ಶಿಕ್ಷಕ ರೊಬ್ಬರ ಸಂದೇಶ…..

ಬೆಂಗಳೂರು - ಶಿಕ್ಷಕರ ವರ್ಗಾವಣೆ ಕನಸು ಈಗ ಬಹುತೇಕ ಮಟ್ಟಿಗೆ ನನಸಾಗುತ್ತಿದೆ. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಕಡತ ಪೈನಲ್ ಆದರೆ ಖಂಡಿತವಾಗಿಯೂ...

Local News

ಹುಬ್ಬಳ್ಳಿ ಧಾರವಾಡದಲ್ಲಿ ಮಾಸ್ಕ್ ಇಲ್ಲದೆ ತಿರುಗಾಟ, ವಾಹನಗಳ ಸೀಜ್, ಸಾಮಾಜಿಕ ಅಂತರ ಉಲ್ಲಂಘನೆ ಎಷ್ಟು ಏನೇನು ನೋಡಿ ಕಂಪ್ಲೀಟ್ ಸ್ಟೋರಿ…..

ಹುಬ್ಬಳ್ಳಿ ಧಾರವಾಡ - ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕೊರೊನಾ ಹಿನ್ನಲೆಯಲ್ಲಿ ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ.ಮಾಸ್ಕ್ ಇಲ್ಲದೆ ತಿರುಗಾಡು ತ್ತಿದ್ದ 41 ಪ್ರಕರಣಗಳನ್ನು ದಾಖಲು...

State News

ಕೊರೋನಾ ಸೊಂಕಿನ ಭೀತಿಗೆ ಭಯಗೊಂಡು ಆತ್ಮಹತ್ಯೆ ಮಾಡಿ ಕೊಂಡ ಯುವಕ…..

ಉಡುಪಿ - ಕೊರೋನಾ ಸೊಂಕಿನ ಭೀತಿಯಿಂದ ಭಯಗೊಂಡ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಯಲ್ಲಿ ನಡೆದಿದೆ.ಕೆಳಾರ್ಕಳ ಬೆಟ್ಟು ನಿವಾಸಿ ಪ್ರಸನ್ನ ಡಿ ಅಲ್ಮೇಡಾ ( 26)...

Local News

ಕಾರು ಬೈಕ್ ಡಿಕ್ಕಿ – ಇಬ್ಬರು ಬೈಕ್ ಸವಾರರು ತೀವ್ರ ಗಾಯ – ಅಪ ಘಾತದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆ

ಹುಬ್ಬಳ್ಳಿ - ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯ ಗೊಂಡಿರು ಘಟನೆ ಹುಬ್ಬಳ್ಳಿಯ ಉಣಕಲ್ಲ್ ಕ್ರಾಸ್ ನಲ್ಲಿರುವ...

State News

ರಾಜ್ಯದಲ್ಲಿ ಮೂವತ್ತು ಸಾವಿರರ ಗಡಿ ದಾಟಿತು ಮಹಾಮಾರಿ ಧಾರ ವಾಡದಲ್ಲಿ ಐದನೂರರ ಗಡಿ ದಾಟಿತು ಕೊರೊನಾ – ರಾಜ್ಯದಲ್ಲಿ ಒಂದೇ ದಿನ 143 ಜನರು ಸಾವು.

ಬೆಂಗಳೂರು - ರಾಜ್ಯದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ನಿನ್ನೇಗಿಂತ ಇಂದು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ಕಂಡು ಬಂದಿ ವೆ.ಹೌದು ಇಂದು ರಾಜ್ಯದಲ್ಲಿ...

1 852 853 854 1,063
Page 853 of 1063