This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಕೊನೆಗೂ ಹೈಸ್ಕೂಲ್ ಶಿಕ್ಷಕರಿಗೆ ಒಂದು ವಾರ ರಜೆ ಘೋಷಣೆ – ಬೇಸಿಗೆ ರಜೆಯ ನಿರೀಕ್ಷೆಯಲ್ಲಿ ಶಿಕ್ಷಕರ ಸಮುದಾಯ…..

ಬೆಂಗಳೂರು - ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಜೆ ಘೋಷ ಣೆ ಬೆನ್ನಲ್ಲೇ ಸಧ್ಯ ಹೈಸ್ಕೂಲ್ ಶಿಕ್ಷಕರಿಗೂ ಶಿಕ್ಷಣ ಇಲಾಖೆ ಒಂದು ವಾರದ ರಜೆಯನ್ನು ಘೋಷಣೆ ಮಾಡಲಾಗಿದೆ....

Local News

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರದ ಕಾರ್ಯಾಧ್ಯಕ್ಷ R F ನೀರಲಕಟ್ಟಿ ನಿಧನ – ಅಗಲಿದ ಹಿರಿಯ ನಾಯಕ ರಿಗೆ ಭಾವಪೂರ್ಣ ನಮನ…..

ಧಾರವಾಡ - ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಸಮಿತಿ ಯ ನಿಕಟಪೂರ್ವ ಕಾರ್ಯಾಧ್ಯಕ್ಷರು ಧಾರವಾಡ ದವರೆ ಆದ ಆರ್ ಎಫ್ ನೀರಲಕಟ್ಟಿ ನಿಧನರಾಗಿ ದ್ದಾರೆ‌.ಕಳೆದ...

Local News

ಪ್ರೌಢ ಶಾಲಾ ಶಿಕ್ಷಕರಿಗೂ ಬೇಸಿಗೆ ರಜೆಯನ್ನು ನೀಡಿ – ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕ ಒತ್ತಾಯ – ಬಸವರಾಜ ಹೊರಟ್ಟಿ ಅವರಿಗೆ ಮನವಿ…..

ಹುಬ್ಬಳ್ಳಿ - ಪ್ರಾಥಮಿಕ ಶಾಲಾ ಶಿಕ್ಷಕರಂತೆ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಮರುಪರಿಶೀಲಿಸು ವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ...

State News

ಎಂಟು PDO ಗಳ ಅಮಾನತು – ಕರ್ತವ್ಯ ಲೋಪ ಹಿನ್ನಲೆಯಲ್ಲಿ ಈ ಕ್ರಮ…..

ಕೊಪ್ಪಳ - ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರೆಯಲಾ ಗಿದ್ದ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ಸಭೆಗೆ ಗೈರು ಹಾಜರಾದ ಹಿನ್ನಲೆಯಲ್ಲಿ ಎಂಟು PDO ಗಳ ನ್ನು ಅಮಾನತು...

State News

ಮತ್ತೊಂದು ಇಕ್ಕಟ್ಟಿನ ಕಾರ್ಯದಲ್ಲಿ ಶಿಕ್ಷಕರು – ಇದೊಂದು ಕೆಲಸ ಇವರಿಗೆ ಬಾಕಿ ಇತ್ತು ನೋಡಿ…..

ಬೆಂಗಳೂರು - ಸದಾ ಒಂದಿಲ್ಲೊಂದು ರೀತಿಯಲ್ಲಿ ಶಿಕ್ಷಕರನ್ನು ಕೆಲಸ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಈಗ ಮತ್ತೊಂದು ಕೆಲಸಕ್ಕೆ ಜವಾಬ್ದಾರಿ ಕೊಡುತ್ತಿದ್ದಾರೆ‌. ಹೌದು ಈಗಾಗಲೇ ಏನೇ ಕೆಲಸ...

State News

ಖಾಸಗಿ ಶಾಲಾ ಕಾಲೇಜು ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್……

ಬೆಂಗಳೂರು - ರಾಜ್ಯ ಸರ್ಕಾರವು ಖಾಸಗಿ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಶಿಕ್ಷಣ ನಿಧಿ ಸೌಲಭ್ಯ ನೀಡ ಲಾಗುವುದು ಎಂದು...

State News

ಬೇಸಿಗೆ ರಜೆ ಘೋಷಣೆ ಯಲ್ಲಿ ತಾರತಮ್ಯ ಹೈಸ್ಕೂಲ್ ಶಿಕ್ಷಕರ ಅಸಮಾಧಾನ…..

ಬೆಂಗಳೂರು - ಕೊನೆಗೂ ರಾಜ್ಯ ಸರ್ಕಾರ ನಿನ್ನೆಯಷ್ಟೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಿದೆ. ಕರೋನ ಮಹಾಮಾರಿಯ ನಡುವೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ...

State News

ಮಹಾಮಾರಿ ಕೋವಿಡ್ ಗೆ ರಾಜ್ಯ ದಲ್ಲಿ ಮತ್ತೊರ್ವ ಶಿಕ್ಷಕಿ ಬಲಿ, ಶಿಕ್ಷಣ ವಲಯದಲ್ಲೂ ದಿನದಿಂದ ಹೆಚ್ಚಾ ಗುತ್ತಿದೆ ಸಾವಿನ ಸಂಖ್ಯೆ – ಆತಂಕ ದಲ್ಲಿ ರಾಜ್ಯದ ಶಿಕ್ಷಣ ವಲಯ…..

ರಾಮನಗರ - ಒಂದು ಕಡೆ ರಾಜ್ಯದಲ್ಲಿ ಕರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದೆ ಮತ್ತೊಂದು ಕಡೆ ಆತಂಕ ದಲ್ಲಿ ಎಲ್ಲರಿದ್ದೂ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗುತ್ತಿ ದ್ದು ಈನಡುವೆ...

Local News

ಹುಬ್ಬಳ್ಳಿಯಲ್ಲಿ ಚಾಕು ಇರಿತ ಹಣದ ವಿಚಾರಕ್ಕಾಗಿ ಅಣ್ಣ ತಮ್ಮನ ನಡುವೆ ಗಲಾಟೆ ಚಾಕು ತಮ್ಮನ ಮೇಲೆ ಚಾಕು ಇರಿತ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಯುವಕ ಚಾಕು ಹಾಕಿದ ಮಂಜುನನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ - ಹಣದ ವಿಚಾರಕ್ಕಾಗಿ ಸಹೋದರನಿಗೆ ಚಾಕುವಿ ನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹಳೇ ಹುಬ್ಭಳ್ಳಿಯ ಈಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಸುನೀಲ...

Local News

ಇನಸ್ಪೇಕ್ಟರ್ ವಿರುದ್ದ ಮತ್ತೊಂದು ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ – ಅಧಿಕಾರಿಯ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳಲು ವಾರದ ಗಡುವು – ತಗೆದುಕೊಳ್ಳ ದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ…..

ಕಲಘಟಗಿ - ಅದ್ಯಾಕೋ ಏನೋ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಗೂ ವಿವಾದಗಳಿಗೂ ಅವಿನಾಭಾವ ಸಂಭಂಧ ಇದೆ ಎಂಬಂತೆ ಕಾಣುತ್ತಿದೆ.ಸದಾ ಒಂದಲ್ಲ ಒಂದು ವಿವಾ ದಗಳು ಇವರ ವಿರುದ್ದ...

1 858 859 860 1,063
Page 859 of 1063