ಶಿಕ್ಷಕ ಸಮುದಾಯ ಸಿಡಿದೆಳುವ ಮುನ್ನವೇ ವರ್ಗಾವಣೆ ಆರಂಭ ಮಾಡಿ – ಮತ್ತೊಂದು ಸಮಸ್ಯೆ ಆಗುವ ಮುನ್ನವೇ ಎಚ್ಚೆತ್ತುಕೊಳ್ಳಲಿ ಸರ್ಕಾರ – ರಾಜ್ಯವ್ಯಾಪಿ ಶಿಕ್ಷಕ ಸಮುದಾಯ ಒತ್ತಾಯ…..
ಬೆಂಗಳೂರು - ಕಳೆದ ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾ ಗುತ್ತಿದೆ.ಒಂದಲ್ಲ ಒಂದು ನೆಪವನ್ನು ಮುಂದಿಟ್ಟು...




