ಸಿಡಿಯೊಂದಿಗೆ ಸದನಕ್ಕೆ ಬಂದ ಕೈ ನಾಯಕರು – ಸದನಕ್ಕೆ ಈ ರೀತಿ ಸಿಡಿ ಗಳನ್ನು ತರೊದು ಒಳ್ಳೇಯ ದಲ್ಲ ಎಂದರು ಸಭಾಪತಿಯವರು – ಸಿಡಿ ತಯಾರಕರಿಗೆ ಧಿಕ್ಕಾರ ಧಿಕ್ಕಾರ ಘೋಷಣೆ
ಬೆಂಗಳೂರು - ಕರ್ನಾಟಕ ವಿಧಾನ ಸಭಾ ಕಲಾಪ ಆರಂಭವಾಗು ತ್ತಿದ್ದಂತೆ ಸಿಡಿ ಯೊಂದಿಗೆ ಸದನದ ಬಾವಿಗೆ ಇಳಿದ ಕೈ ಪಕ್ಷದ ನಾಯಕರು ಪ್ರತಿಭಟನೆ ಮಾಡಲು ಆರಂಭ ಮಾಡಿದರು....




