ಕನ್ನಡ ಮಾತನಾಡಿದಕ್ಕೆ ಚಾಲಕನ ಮೇಲೆ ಹಲ್ಲೆ ಪ್ರಕರಣ – ನಾಲ್ವರು ಆರೋಪಿಗಳು ಅಂದರ್……ಗೆದ್ದ ಕನ್ನಡಿಗರು – ಬೆಳಗಾವಿ ಪೊಲೀಸರಿಗೆ ಹ್ಯಾಟ್ಸ್ ಆಫ್….
ಬೆಳಗಾವಿ ಬ್ರೇಕಿಂಗ್ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಚಾಲಕನ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತಂತೆ ಕೊನೆಗೂ ಕನ್ನಡಿಗ ಚಾಲಕನ ನೋವಿನ ಧ್ವನಿಗೆ ನ್ಯಾಯ ಸಿಕ್ಕಿದೆ. ಚಾಲಕ ಗೋವಿಂದನಿಂದ...