ಹುಬ್ಬಳ್ಳಿ –
ಮಹಾಮಾರಿ ಕರೋನ ದಿಂದ ಇತ್ತೀಚೆಗಷ್ಟೇ ಗೆದ್ದು ಬಂದ ನಂತರ ವಿಧಾನ ಪರಿಷತ್ ಸಭಾಪತಿ ಬಸವ ರಾಜ ಹೊರಟ್ಟಿ ಕೃಷಿ ಚಟುವಟಿಕೆಗಳಲ್ಲಿ ಸಂಪೂರ್ಣ ವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೌದು ಕೊರೊನಾ ಗೆದ್ದು ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿತು ಟ್ರ್ಯಾಕ್ಟ ರ್ ನಡೆಸುವ ಮೂಲಕ ಕೃಷಿ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ.
ಇವರಿಗೆ ಕೊರೊನಾ ಸೋಂಕು ಕಂಡು ಬಂದ ನಂತ ರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸ್ವಲ್ಪು ವಿಶ್ರಾಂತಿ ಮಾಡಿ ಮತ್ತೆ ಈಗ ಹುಬ್ಬಳ್ಳಿಯ ಹೊರವ ಲಯದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯ ದಲ್ಲಿ ತೊಡಗಿದ್ದಾರೆ.
ಹೌದು ಮಹಾಮಾರಿಯ ಸೋಂಕು ಕಾಣಿಸಿಕೊಂ ಡಿತ್ತು ಈ ಒಂದು ಹಿನ್ನೆಲೆಯಲ್ಲಿ ಸಭಾಪತಿ ಹೊರಟ್ಟಿ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಸಧ್ಯ ಸಂಪೂರ್ಣವಾಗಿ ಗುಣಮುಖರಾಗಿದ್ದು ಈಗ ಟ್ರ್ಯಾಕ್ಟರ್ ನೊಂದಿಗೆ ಜಮೀನಿನಲ್ಲಿ ತಾವೇ ಸ್ವತಃ ಸ್ವಚ್ಚತೆ ಮಾಡುತ್ತಿದ್ದಾರೆ
ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಹೊರಟ್ಟಿ ಯವರು ಮನೆಯಲ್ಲಿ ಕೆಲ ದಿನ ವಿಶ್ರಾಂತಿ ಪಡೆದು ಇದೀಗ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ ಅದು ಕೃಷಿ ಕಾರ್ಯದಲ್ಲಿ
ಹೌದು ರಾಜಕೀಯ ಕೆಲಸ ಕಾರ್ಯ ಯಾವಾಗಲೂ ಇದ್ದೇ ಇರುತ್ತದೆ ಇದರ ಹೊರತಾಗಿಯೂ ಈಗ ಇವರು ಯುವಕರೇ ನಾಚುವಂತೆ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ನಡೆಸುವ ಮೂಲಕ ಗಮನ ಸೆಳೆದು ಮಾದರಿ ಆಗಿದ್ದಾರೆ.
ಸಧ್ಯ ಹಿಂಮಗಾರು ಹಂಗಾಮು ಆರಂಭ ಹಿನ್ನಲೆ ಯಲ್ಲಿ ಜಮೀನನ್ನು ಹದಗೊಳಿಸುವ ಕೆಲಸವನ್ನು ಬಸವರಾಜ ಹೊರಟ್ಟಿ ಅವರು ಮಾಡತಾ ಇದ್ದಾರೆ ಕೋವಿಡ್ ಸೋಂಕಿಗೆ ಹೆದರುವ ಬದಲು ಅದನ್ನೇ ಎದುರಿಸುವ ರೀತಿಯಲ್ಲಿ ಧೈರ್ಯವನ್ನು ಹೊಂದಿರ ಬೇಕು.ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಆತ್ಮ ಸ್ಥೈರ್ಯವನ್ನು ತುಂಬಿ ಮಾದರಿಯಾ ಗಿದ್ದಾರೆ