ಹುಬ್ಬಳ್ಳಿ –
ರಸ್ತೆ ಪಕ್ಕದಲ್ಲಿನ ಕಸಕ್ಕೆ ಬೆಂಕಿ ಹಚ್ಚಿದವರಿಗೆ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಯವರು ದಂಡವನ್ನು ವಿಧಿಸಿದ್ದಾರೆ ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಜಯನಗರ ಹತ್ತಿರ ಕಸಕ್ಕೆ ಬೆಂಕಿ ಹಚ್ಚಿದ ನಿವಾಸಿಯವರಿಗೆ 5000 ರೂ.ಗಳ ದಂಡ ವಿದಿಸಲಾಯಿತು.

ದಂಡವನ್ನು ಹಾಕುವುದರೊಂದಿಗೆ ಹೀಗೆ ಮಾಡಿದವರಿಗೆ ಎಚ್ಚರಿಗೆ ನೀಡಲಾಯಿತು ಸ್ಥಳದಲ್ಲಿ ವಲಯ ಸಹಾಯಕ ಆಯುಕ್ತರು ಅರೋಗ್ಯ ನಿರೀಕ್ಷಕರು ಮತ್ತು ವಾರ್ಡ್ ಜಮಾದಾರ ಇದ್ದರು.