ಧಾರವಾಡ –
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿ ಯಿಂದ ಪದೋನ್ನತಿ ಹೊಂದಿರುವ ಎಸ್ ಬಿ ಬಿಂಗೇರಿ. ಉಪನಿರ್ದೇಶಕರು ಅಪರ ಆಯುಕ್ತರ ಕಚೇರಿ ಧಾರವಾಡ, ಧಾರವಾಡ ಜಿಲ್ಲೆಯ ನೂತನ ಉಪನಿರ್ದೇಶಕರಾದ ಎಸ್ ಎಸ್ ಕೆಳದಿ ಮಠ ಅವರಿಗೆ ಹಾಗೆ ವರ್ಗಾವಣೆಗೊಂಡ ಉಪನಿರ್ದೇಶಕರಾದ ಮೋಹನ್ ಕುಮಾರ್ ಹಂಚಾಟೆ ಅವರಿಗೆ ಹಾಗೂ ಶ್ರೀಮತಿ ರೂಪ ಪುರಂ ಕರ್.ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳು,ಜಿಲ್ಲಾ ಪಂಚಾಯತ್ ಧಾರವಾಡ ಈ ಎಲ್ಲಾ ಅಧಿಕಾರಿಗಳಿಗೆ ಸನ್ಮಾನಿಸಿ ಶುಭ ಕೋರಲಾಯಿತು
ಸಂಘದ ಅಧ್ಯಕ್ಷರಾದ ಗುರು ತಿಗಡಿ ನೇತೃತ್ವದಲ್ಲಿ ಪದಾಧಿ ಕಾರಿಗಳಾದ ಶಂಕರ್ ಘಟ್ಟಿ, ಶ್ರೀಮತಿ ಶಾರದಾ ಶಿರಕೋಳ, ರಮೇಶ್ ಮಂಗೋಡಿ,ನಾರಾಯಣ ಭಜಂತ್ರಿ,ಕಾಶಪ್ಪ ದೊಡವಾಡ,ಆರ್ ಎಸ್ ಹಿರೇಗೌಡರ್,ಶ್ರೀಮತಿ ಮಹಾ ದೇವಿ ದೊಡಮನಿ ಎಸ್ ಬಿ ಶಿವಶಿಂಪಿ,ಎಂ ಟಿ ಸುಂಕದ್, ಎಂ ಜಿ ಸುಬೇದಾರ್, ಶ್ರೀಮತಿ ಶಕುಂತಲಾ ಅರಮನಿ ಸುತಾರ್,
ಚಂದ್ರಶೇಖರ ತಿಗಡಿ ಎಂ ಜಿ ನಿಂಬಕ್ಕ ನವರ್ ಚಿದಾನಂದ ಹೂಲಿ,ಸಂಪನ್ಮೂಲ ವ್ಯಕ್ತಿಗಳಾದ ಆರ್ ಎಂ ಕುರ್ಲಿ, ರಾಜು ಮಾಳವಾಡ,ಕೆ ಎಸ್ ಹಿರೇಮಠ,ಆಯ್ ಎಚ್ ನದಾಫ್,ಸಿಎಂ ಬುಡನ್ ಖಾನ,ಸೈಯದ್ ಕುಪ್ಪೆಲೂರ್, ವೀರಯ್ಯ ಬಿಲ್ದಂಡಗಿ ಮಠ, ಮುಂತಾದವರು ಹಾಜರಿದ್ದರು.