ಕುಂದಗೋಳ –
ದ್ವಿ ಚಕ್ರವಾಹನ ಮುಖಾ-ಮುಖಿಯಾಗಿ ಡಿಕ್ಕಿ ಹೊಡೆದು ಪಿಡಿಓ ರೊಬ್ಬರು ಅಪಘಾತದಲ್ಲಿ ಸಾವಿಗೀಡಾದ ಘಟನೆ ಕುಂದಗೋಳ ದಲ್ಲಿ ನಡೆದಿದೆ ಕುಂದಗೋಳ ತಾಲೂಕಿನ ಸಂಶಿ ನಿವಾಸಿಯಾದ ಪಿಡಿಓ ಪ್ರಭುಗೌಡ ಬಸನಗೌಡ ತೇಂಬದಮನಿ ಅವರು ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ.

ಶಿರೂರ ಬ್ರಿಡ್ಜ್ ಮೆಲ್ ದ್ವಿ ಚಕ್ರವಾಹನ ಮುಖಾ ಮುಖಿ ಕೂಡಲೇ ಇವರನ್ನು SDM ಆಸ್ಪತ್ರೆಗೆ ದಾಖಲು ಮಾಡಲಾಯಿತು.ಸಾಗಿದರು ಚಿಕಿತ್ಸೆ ಪಲಿಸದೆ ನಿಧನ ಹೊಂದಿದ್ದಾರೆ

ಕುಬಿಹಾಳ ಗ್ರಾಮ ಪಂಚಾಯತಿ ಪಿಡಿಓ ಆಗಿ ಕಾರ್ಯನಿರ್ವಸಿ ಬರುವ ವೇಳೆ ಈ ಒಂದು ಅಪಘಾತ ಸಂಭವಿಸಿದೆ.ಈ ಕುರಿತು ಕುಂದಗೋಳ ಪೂಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ