ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರದ ಕಾವು ರಂಗೇರುತ್ತಿದ್ದು ಇನ್ನೂ ಇತ್ತ ಧಾರವಾಡದ ವಾರ್ಡ್ 10 ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ಜೋರಾಗಿದೆ.
10 ನೇ ವಾರ್ಡಿನಲ್ಲಿ ಅಭ್ಯರ್ಥಿ ಚಂದ್ರಕಲಾ ಬಸವ ರಾಜ ಕೋಟಾಬಾಗಿ ಇವರ ಪ್ರಚಾರ ಕೆಲಗೇರಿ ಯಲ್ಲಿ ನಡೆಯಿತು.ಇವರೊಂದಿಗೆ ಪರವಾಗಿ ಇಂದು ಶ್ರೀನಗರ ಮತ್ತು ಬಸವನಗರದಲ್ಲಿ ಕೆಲಗೇರಿಯ ಎಲ್ಲ ಗುರುಹಿರಿಯರು ಅಬ್ಬರದ ಪ್ರಚಾರವನ್ನು ಮಾಡಿದರು
ಬಸವನಗರದಲ್ಲಿ ಕೆಲಗೇರಿಯ ಎಲ್ಲ ಗುರುಹಿರಿ ಯರು ರುದ್ರಗೌಡ ಪಾಟೀಲ ಶಂಕರ್ ಕೊಟ್ರಿ ನಾಗನಗೌಡ ಸಿದ್ದಾಪುರ ಭೀಮಶಿ ಮುಗದ ಶಾಂತಾ ಚಿಕ್ಕಲಗಿ ಸವಿತಾ ದಾಳಿ, ಕವಿತಾ ದಾಳಿ, ಶಾಂತೇಶ್ ಚಿಕ್ಕಲಗಿ, ಪ್ರಕಾಶ ಕೋಟಾಬಾಗಿ,
ಬಸಪ್ಪ ಹಾಳಕಟ್ಟಿ ಯಲ್ಲಪ್ಪ ದಾಳಿ, ಶಿವು ಹೂಗಾರ, ಮಾರುತಿ ದಾಳಿ ಮಂಜುನಾಥ ಹಂಚಿನಮನಿ, ಮಾಂತೇಶ ಮಳಲಿ ನವೀನ್ ಕಣ್ಣಿಕೊಪ್ಪದ ಸೇರಿದಂತೆ ಹಲವರು ಪಾಲ್ಗೊಂಡು ಮಾತಯಾಚನೆ ಮಾಡಿದರು