ಬೆಂಗಳೂರು –
ಬಿಡುಗಡೆಯಾಯಿತು ಬಿಜೆಪಿ ಮತ್ತೊಂದು ಪಟ್ಟಿ ಈ ಪಟ್ಟಿಯಲ್ಲಿಲ್ಲ ಜಗದೀಶ್ ಶೆಟ್ಟರ್ ಕ್ಷೇತ್ರ ಮತ್ತು ಹೆಸರು ಹೌದು ಲೋಕಸಭಾ ಅಖಾಡದ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.ಹೌದು 15 ಕ್ಷೇತ್ರಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಪೈನಲ್ ಮಾಡಿ ರಿಲೇಜ್ ಮಾಡಿದೆ
ಈ ಒಂದು ಪಟ್ಟಿಯಲ್ಲೂ ಕೂಡಾ ಕರ್ನಾಟಕದ ಉಳಿದ ಯಾವುದೇ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಉಲ್ಲೇಖ ಮಾಡಿಲ್ಲ ಕಾಣಿಸಿಲ್ಲ ಹೀಗಾಗಿ ಬೆಳಗಾವಿ ಸೇರಿದಂತೆ ಇನ್ನೂಳಿದಂತೆ ರಾಜ್ಯದ ಖಾಲಿ ಇರುವ ಹಲವು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿ ಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ
ಹೀಗಾಗಿ ಕಳೆದ ಹಲವು ದಿನಗಳಿಂದ ಟಿಕೆಟ್ ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಬಾಕಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳು ಇನ್ನೂ ಕಾಯುವಂತಾ ಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..