ಬೆಂಗಳೂರು –
ಬಿಬಿಎಂಪಿ ಬೆಡ್ ಬುಕ್ಕಿಂಗ್ ಹಗರಣದ ಆರೋಪಿಗೆ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ನಂಟಿದೆ ಎಂದು ಬಿಜೆಪಿ ಪಕ್ಷ ಕುಟುಕಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯ ಘಟಕ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿ ಹಾಯ್ದಿದ್ದಾರೆ.

ಇವರೆಲ್ಲರೂ ಹೆಣದ ಮೇಲೆ ರಾಜಕಾರಣ ನಡೆಸುವ ರಣಹದ್ದುಗಳು.ಸಮಯ ಸಿಕ್ಕಾಗಲೆಲ್ಲ ನೈತಿಕತೆಯ ಪಾಠ ಮಾಡುವ @siddaramaiah ಈಗೇಕೆ ಮೌನ…..? ಎಂದು ಪ್ರಶ್ನೆ ಮಾಡೊದ್ದಾರೆ

ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರೂಪಿಸಿದ ಸಂಚಿನಲ್ಲಿ ಕಾಂಗ್ರೆಸಿಗರೆಲ್ಲರೂ ಭಾಗೀದಾ ರರೇ? ಎಂದು ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದಾ ರೆ