ಧಾರವಾಡ –
ಧಾರವಾಡದ ನವಲಗುಂದ ತಾಲೂಕಿಗೆ ಮತ್ತೊಮ್ಮೆ ಗು ದಕ್ಷ,ಪ್ರಾಮಾಣಿಕ ಅಧಿಕಾರಿ ಬಿ ಎಸ್ ಮಾಯಾ ಚಾರಿ ಅವರು ಮತ್ತೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಯಾಗಿದ್ದಾರೆ.ಈ ಹಿಂದೆ ಸೇವೆಗೈದು ತಾಲೂಕಿನ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹಾಗೇ
ಧಾರವಾಡ ಜಿಲ್ಲಾ ಅಕ್ಷರ ದಾಸೋಹದ ತತ್ಸಮಾನ ವೃಂದದ ಕಾರ್ಯನಿರ್ವಹಿಸಿದ ಬಿ.ಎಸ್.ಮಾಯಾ ಚಾರಿ ಅವರು ಈಗ ಮತ್ತೆ ನವಲಗುಂದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸುತ್ತಿರುವುದು ನವಲಗುಂದ ತಾಲೂಕಿನ ಶಿಕ್ಷಕ/ಶಿಕ್ಷಕಿಯರಿಗೆ ಅತ್ಯಂತ ಸಂತೋಷದ ವಿಚಾರವಾಗಿದೆ


ವಿಷಯ ಆ ಪ್ರಯುಕ್ತ ಅವರಿಗೆ
? ತುಂಬು ಹೃದಯದ ಸ್ವಾಗತವನ್ನು ಕೋರುವ?
ಇನ್ನೂ ಇವರು ವರ್ಗಾವಣೆಯಾಗಿ ಬರುತ್ತಿರುವ ಇವರಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ನವಲಗುಂದ ಇವರು ಸ್ವಾಗತ ಕೋರಿದ್ದಾರೆ.ಸಂಘದ ಅಧ್ಯಕ್ಷರಾದ ಎಸ್.ಸಿ. ಹೊಳಿ ಯಣ್ಣವರ,ಕೆ.ಕೆ.ಚಿಪ್ಪಾಡಿ ಗೌರವಾಧ್ಯಕ್ಷರು, ಎಮ್. ಎಲ್.ತೊಟಗೇರ,ಕಾರ್ಯಾಧ್ಯಕ್ಷರು,ಎಸ್.ಬಿ.ಭಜಂತ್ರಿ ಉಪಾಧ್ಯಕ್ಷರು, ಬಿ.ಕೆ. ಹಾಲವರ, ವಿ.ಪಿ. ದಂಡಿಗ ದಾಸರ,ಎಸ್.ಡಿ.ಬಾಳೆಕುಂದ್ರಿ,ಬಿ.ವ್ಹಿ.ಅಂಗಡಿ,ವಾಯ್.ಎಫ್ ಕೆಂಪಣ್ಣವರ, ಸುರೇಶ. ಭಜಂತ್ರಿ, ಎಚ್. ಎಫ್.ಸುತಾರ,ಎಮ್.ಎನ್.ನದಾಫ್,ಬಿ.ಎಚ್.ಕಲ್ಲಣ್ಣವರ,ಎಮ್.ಸಿ.ಅಕ್ಕಿ,ಎಚ್.ಕೆ ಸುಲ್ತಾನಪುರಿ, ಇವರೊಂದಿಗೆ ನವಲಗುಂದ ತಾಲ್ಲೂಕಿನ ಸಮಸ್ತ ಶಿಕ್ಷಕರು ಸ್ವಾಗತ ಕೋರಿದ್ದಾರೆ.ಇವರೊಂದಿಗೆ ಇನ್ನೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾ ಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ, ಸೇರಿದಂತೆ ಸರ್ವ ಸದಸ್ಯರು ಸ್ವಾಗತ ಕೋರಿದ್ದಾರೆ.