ಮಂಡ್ಯ –
ರಾಜ್ಯದ ಸರ್ಕಾರಿ ನೌಕರರ,ಶಿಕ್ಷಕರ ಪರವಾಗಿ ಬೂದನೂರ ಮಹೇಶ್ ಮಂಡ್ಯ ಅಭಿಮಾನಿ ಬಳಗದಿಂದ ಹೊಸ ಬೇಡಿಕೆ ಗಳ ಪ್ರಸ್ತಾಪವನ್ನು ಮಾಡಲಾಗಿದೆ ಹೌದು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗದಿಂದ ಬೇಡಿಕೆಗಳ ಪಟ್ಟಿಯನ್ನು ಬೂದನೂರ ಮಂಡ್ಯ ಮಹೇಶ್ ಅವರು ಇಟ್ಟಿದ್ದಾರೆ

? “ನೌಕರರಿಗೆ ನಗದು ರಹಿತ ಚಿಕಿತ್ಸೆ ಆರೋಗ್ಯ ಸಿರಿ ಯೋಜನೆ ಜಾರಿಗೆ(KASS)ಇದನ್ನು ಈಗಾಗಲೇ ಇದನ್ನು ಮಾಡಲಾಗಿದ್ದು ಕೂಡಲೇ (ತುರ್ತಾಗಿ ಆದೇಶ ಆಗಿ ಜಾರಿಗೆ ಬರಬೇಕು)
? ಪ್ರತಿವರ್ಷ ಸರ್ಕಾರಿ ನೌಕರರ ದಿನಾಚರಣೆ ಆಚರಣೆ ಮಾಡಲು ಸರ್ಕಾರದ ಆದೇಶ.
? ನೌಕರರ ಸಂಘದ ಪದಾಧಿಕಾರಿಗಳಿಗೆ ವಿಧಾನಸೌಧ ಪ್ರವೇಶಿಸಲು ಅವಕಾಶ
? ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭ
? ನೌಕರರ ಸದಸ್ಯತ್ವದ ಹಣ ದೇವರಗುಂಡಿ ಹಣ ಎಂದು ತಿಳಿದು ಖರ್ಚು ಮಾಡಿ,ಪಾರದರ್ಶಕ ಲೆಕ್ಕಪತ್ರ
? ಸರಕಾರಿ ನೌಕರರ ಸಂಘದ ಬೈಲಾ ಪರಿಷ್ಕರಣೆ
? ಸದಸ್ಯತ್ವ ಹಣದಲ್ಲಿ ನಿಯಮಾನುಸಾರ ತಾಲೂಕು ಮತ್ತು ಜಿಲ್ಲಾ ಘಟಕಗಳಿಗೆ ಹಣದ ಚೆಕ್ ವಿತರಣೆ.
ಶಿಕ್ಷಕರ ಮತ್ತು ನೌಕರರ ಸಿ ಆಂಡ್ ಆರ್ ತಿದ್ದುಪಡಿಗೆ ನಿರಂತರ ಪ್ರಯತ್ನ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾನ್ಯ ರಾಜ್ಯಾಧ್ಯಕ್ಷರು ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಸರ್ವ ಪದಾಧಿಕಾರಿಗಳಲ್ಲಿ ಮನವಿ ತಮ್ಮಲ್ಲಿ ಸರ್ಕಾರಿ ನೌಕರರಿಗೆ ಶೀಘ್ರಗತಿಯಲ್ಲಿ ಆಗಬೇಕಾಗಿರುವ ಬೇಡಿಕೆಗಳು
? ಕೇಂದ್ರ ಸಮಾನ ವೇತನ,
ಏಳನೇ ವೇತನ ಆಯೋಗ ಜಾರಿಗೆ
? ಎನ್.ಪಿ.ಎಸ್ ರದ್ದತಿ,OPS ಜಾರಿಗೆ
ಒಂದು ಸಲ ಬಯಸಿದ ಜಿಲ್ಲೆ ಅಥವಾ ತಾಲ್ಲೂಕು ಗೆ ಶಿಕ್ಷಕರ ವರ್ಗಾವಣೆ(ಪಶ್ಚಿಮಬಂಗಾಳ ರಾಜ್ಯ ಮಾದರಿ)
ಸರ್ಕಾರಿ ನೌಕರರ ನಿವೃತಿ ವಯಸ್ಸನ್ನು ಈಗ ಇರುವ 60 ವರ್ಷದಿಂದ 62 ವರ್ಷಗಳಿಗೆ(ಆಂದ್ರಪ್ರದೇಶದ ಮಾದರಿ) ಹೆಚ್ಚಿಸುವುದು
ಸರ್ಕಾರಿ ನೌಕರರ KGED ಸೌಲಭ್ಯವನ್ನು 55 ವರ್ಷದಿಂದ 60 ಅಥವಾ ನಿವೃತ್ತಿ ವಯಸ್ಸು ಹೆಚ್ಚಿಸಿದ್ದರೆ 62ವರ್ಷಗಳ ವರೆಗೆ ವಿಸ್ತರಿಸುವುದು
ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಗ್ರಾಮೀಣ ಭತ್ಯೆಯನ್ನು ನೀಡುವುದು
ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು6-8ನೇವರ್ಗಕ್ಕೆ ವಿಲೀನ ಗೊಳಿಸುವುದು.
ಮಹಿಳಾ ನೌಕರರಿಗೆ ನೀಡುವ ವಿಶೇಷಭತ್ಯೆ(ಎರಡು ಮಕ್ಕಳ ಇದ್ದರೇ) (ಮಿತ ಸಂತಾನಯೋಜನೆ ಅಡಿ ಉತ್ತೇಜನ ವೇತನ) 75 ರೂಪಾಯಿಗಳಿಂದ 950 ರೂಪಾಯಿಗಳ ವರೆಗೂ ವ್ಯತ್ಯಾಸ ಇದೆ.ಎಲ್ಲಾ ನೌಕರರಿಗೂ ಈಗಿನ ಹೊಸವೇತನಕ್ಕೆ ಸರಿಪಡಿಸುವುದು.
ಮಾನ್ಯ ಷಡಕ್ಷರಿ ರವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಬೆಂಗಳೂರು ರವರ ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ಬೂದನೂರು ಮಹೇಶ ಮಂಡ್ಯ
ಪ್ರಕಾಶ್ ಮಡಲೂರು ಶಿವಮೆಾಗ್ಗ,G ರಂಗಸ್ವಾಮಿ ಮಧುಗಿರಿ,ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ, ಮಹಾಂತ ಗೌಡ ಪಾಟೀಲ್ ಕಲಬುರುಗಿ,ಸತೀಶ್ ಜವರೇಗೌಡ ಮೈಸೂರು,JB ಮಂಜುನಾಥ್ ಬೂಕನಕೆರೆ KR ಪೇಟೆ,ಚನ್ನಬಸವ ಮಂತ್ರಾಲಯ,ವೀರೇಶ್ ಬಾದಾಮಿ ಬಾಗಲಕೋಟೆ,ಕಲ್ಲೇಶ್ ಚಿಕ್ಕಮಗಳೂರು,ಚೇತನ್ ರಾಮನಗರ,ಅನಿಲ್ ಹಂಜಿ ಚಿಕ್ಕೋಡಿ,ರಾಜಶೇಖರ್ ಗೌರಿಬಿದನೂರು,ಸಿದ್ದಲಿಂಗಮೂರ್ತಿ ತುಮಕೂರು, ಮಂಜುನಾಥ ಕುಶಾಲನಗರ,ಕೇಶವಮೂರ್ತಿ ಸಕಲೇಶ ಪುರ,GF ಗುಡ್ಡೇನಕಟ್ಟಿ ಧಾರವಾಡ,
ನಾಗರಾಜ್ ಹುಗ್ಲಿ ಹುಬ್ಬಳ್ಳಿ-ಧಾರವಾಡ,ಶರಣು ಸಿಂದಗಿ ಶಹಾಪೂರ ಯಾದಗಿರಿ,ಶಂಕರ್ KGF ಕೋಲಾರ, ಸಂತೋಷಕುಮಾರ್ ಕೊಡಗು,ರಮೇಶ ರ ಮುಂಜಣ್ಣಿ ಇಂಡಿ ಬಿಜಾಪುರ,ಆನಂದ ಕಾಜ್ ಘರ್ ಯಾದಗಿರಿ, ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)ರವಿಕುಮಾರ ಜೆ ಗೌರಿಬಿದನೂರು ಚಿಕ್ಕಬಳ್ಳಾಪುರ,ಚೌಡ್ಲಪುರ ಸೂರಿ ಬಳ್ಳಾರಿ,ಸತೀಶ ಚಿತ್ರದುರ್ಗ,ನಾಗಲಿಂಗಪ್ಪ ಗುಡಿಬಂಡೆ ನಾಗರಾಜ್ ಬಾಗೇಪಲ್ಲಿ,ಭರತ್ ಕುಮಾರ ರಾಯಚೂರು ರಘುHM ಹಿರೇಗೇರೂರು,ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ,CEEನರಸಿಂಹಮೂರ್ತಿ ಚಿತ್ರದುರ್ಗ, ಜನಾರ್ದನ್ ರೆಡ್ಡಿ ಬಾಗೇಪಲ್ಲಿ,ಸಿದ್ದೇಶ್ವರ ನ್ಯಾಮತಿ ದಾವಣಗೆರೆ,ಗೋವಿಂದಟೀಳೆ ಬೀದರ್,NR ಬಾರಾಕೇರ್ ಕುಂದಗೋಳ,
ಸಿದ್ದೇಶ್ವರಪ್ಪ ಪಾವಗಡ,ಅಮರೇಶ ಗೋಣವರ್ ದೇವದುರ್ಗ ರಾಯಚೂರು,ದೇವೇಂದ್ರಪ್ಪ ಮಾಸ್ತೂರು ಯಾದಗಿರಿ,ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ.ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ,ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ, ಹೇಮಂತ್ ಚಿನ್ನು ಹಾಸನ,ವಿಷವಭ ಮಹಾಜನ್ ಬೆಳಗಾವಿ,MVಗಬ್ಬೂರ್ ಬಸವನಬಾಗೇವಾಡಿ ವಿಜಯ ಪುರ,ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ,ಚಿತ್ರ ಸೆಲ್ವ ರಾಜ್ ಭದ್ರಾವತಿ ಶಿವಮೊಗ್ಗ,ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
ಈರಣ್ಣಹೊಸಹಟ್ಟಿ ವಿಜಯಪುರ ಗ್ರಾಮೀಣ,ಶ್ರೀಕಾಂತ್ ಕಲ್ಯಾಣ ಶೆಟ್ಟಿ ಚಡಚಣ ವಿಜಯಪುರ,ಆನಂದ ಸವದಿ ಅಥಣಿ ಚಿಕ್ಕೋಡಿ,ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ,YM ಮಂಜುನಾಥ ಯಳಂದೂರು ಚಾಮರಾಜನಗರ,ಶಿವಪ್ಪ ಕನಕಗಿರಿ ಕೊಪ್ಪಳ,ಕೆಂಪೇಗೌಡ ಪಾಂಡವಪುರ,HC ಕಂಠಿ ಲಿಂಗಸುಗೂರು ರಾಯಚೂರು,ಗಿರಿರಾಜ್ ಹೊಸಪೇಟೆ ವಿಜಯನಗರ,MF ಸಜ್ಜನ್ ರವರು ಶಿರಹಟ್ಟಿ ಗದಗ,ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ,ಚಂದ್ರಮೌಳಿ ಹೊನ್ನಾವರ ನಾಗಮಂಗಲ,ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ,ಶ್ರೀಕಾಂತ್ ಕಲ್ಯಾಣ ಶೆಟ್ಟಿ ಚಡಚಣ ವಿಜಯಪುರ,ಆನಂದ ಸವದಿ ಅಥಣಿ ಚಿಕ್ಕೋಡಿ,ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ,YM ಮಂಜುನಾಥ ಯಳಂದೂರು ಚಾಮರಾಜನಗರ,ಶಿವಪ್ಪ ಕನಕಗಿರಿ ಕೊಪ್ಪಳ,ಕೆಂಪೇಗೌಡ ಪಾಂಡವಪುರ,HC ಕಂಠಿ ಲಿಂಗಸುಗೂರು ರಾಯಚೂರು, ಗಿರಿರಾಜ್ ಹೊಸಪೇಟೆ ವಿಜಯನಗರ,MF ಸಜ್ಜನ್ ರವರು ಶಿರಹಟ್ಟಿ ಗದಗ,ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ,ಚಂದ್ರಮೌಳಿ ಹೊನ್ನಾವರ ನಾಗಮಂಗಲ,ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
ಮಾನ್ಯ ಷಡಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಬೆಂಗಳೂರು ರವರ ಅಭಿಮಾನಿಗಳ ಬಳಗ ದ ಬೂದನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರು