ಹುಬ್ಬಳ್ಳಿ –
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯ ಗೊಂಡಿರು ಘಟನೆ ಹುಬ್ಬಳ್ಳಿಯ ಉಣಕಲ್ಲ್ ಕ್ರಾಸ್ ನಲ್ಲಿರುವ ಪ್ರೆಸಿಡೆಂಟ್ ಹೊಟೇಲ್ ಮುಂಬಾಗದಲ್ಲಿ ನಡೆದಿದೆ.

ಮೊದಲು ಬೈಕ್ ಸವಾರ ಮುಂದೆ ಹೊರಟು ನಂತರ ಏಕಾಎಕಿಯಾಗಿ ಬೈಕ್ ನ್ನು ಅದೇ ರಸ್ತೆಯಲ್ಲಿ ತಗೆದು ಕೊಂಡು ಮರಳಿ ಬರುವಾಗ ಎದುರಿಗೆ ಬಂದ್ ಕಾ ರೊಂದು ಬೈಕ್ ಸವಾರಿನಿಗೆ ಗುದ್ದಿಗೆ.ಕಾರು ಜೋರಾ ಗಿ ಗುದ್ದಿದ ರಭಸಕ್ಕೆ ಬೈಕ್ ಪುಟಿದು ಬಿದ್ದಿದ್ದು ಸಿನೇ ಮಾ ಸ್ಟೈಲ್ ನಲ್ಲಿ ಯೇ ಬೈಕ್ ಜಂಪ್ ಆಗಿ ಬಿದ್ದಿದೆ.

ಇನ್ನೂ ಈ ಒಂದು ಘಟನೆಯಲ್ಲಿ ಇಬ್ಬರು ಬೈಕ್ ಸ ವಾರರು ಪ್ರಾಣಾಪಾಯದಿಂದ ಪಾರಾಗಿದ್ದು ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ.ಇನ್ನೂ ಈ ಒಂ ದು ಅಪಘಾತಕ್ಕೆ ಬೈಕ್ ಸವಾರರ ನಿರ್ಲಕ್ಷ್ಯ ಕಾರಣ ವಾಗಿದೆ
ಅಪಘಾತ ನೋಡಿದ ಕೂಡಲೇ ಸ್ಥಳದಲ್ಲಿದ್ದ ಪೊಲೀ ಸರು ಪರಿಶೀಲನೆ ಮಾಡಿ ಗಾಯಗೊಂಡವರನ್ನು ಆ ಸ್ಪತ್ರೆಗೆ ದಾಖಲು ಮಾಡಿದರು ಈ ಕುರಿತು ಸಂಚಾರಿ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ