ಭೀಕರ ಅಪಘಾತ ಶಿಕ್ಷಕ ಸ್ಥಳದಲ್ಲೇ ಸಾವು – ಶಾಲೆಗೆ ಹೊರಟಿದ್ದ ಶಿಕ್ಷಕ ಧಾರುಣವಾಗಿ ಸಾವು ನಾಡಿನ ಶಿಕ್ಷಕ ಬಂಧುಗಳ ಸಂತಾಪ…..
ಸಕಲೇಶಪುರ – ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರ್ತವ್ಯಕ್ಕೆಂದು ತೆರಳುತ್ತಿದ್ದ ಶಿಕ್ಷಕರೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಿರುವಾಲೆ ಸಮೀಪ ನಡೆದಿದೆ.ವಿಜಯ್
Read more