This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ಧಾರವಾಡ

ಧಾರವಾಡದಲ್ಲಿ ನಡೆಯಿತು ದಿಶಾ ಪ್ರಗತಿ ಪರಿಶೀಲನಾ ಸಭೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ…..ಜಿಲ್ಲೆಯ ಶಾಸಕರು ಅಧಿಕಾರಿಗಳು ಭಾಗಿ…..ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ವಿಷಯಗಳ ಕುರಿತಂತೆ ಚರ್ಚೆ…..

ಧಾರವಾಡ

ಕರ್ನಾಟಕ ರಾಜ್ಯ ನದಾಫ್,ಪಿಂಜಾರ ಸಂಘದಿಂದ ನಾಳೆ ಭಾವೈಕ್ಯತೆಯ ಅರ್ಥಪೂರ್ಣ ಕಾರ್ಯಕ್ರಮ – ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸದವರಿಗೆ ನಡೆಯಲಿದೆ ಸನ್ಮಾನ ಗೌರವ……ಹುಬ್ಬಳ್ಳಿಯ ಆನಂದ ನಗರದ ಶಾದಿ ಮಹಲ್ ನಲ್ಲಿ ಕಾರ್ಯಕ್ರಮ…..

ಧಾರವಾಡ

ಕರ್ತವ್ಯದ ನಡುವೆಯೂ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಪೂರ್ವ ಸಂಚಾರಿ ಪೊಲೀಸರು – ಇಬ್ಬರು ಪೊಲೀಸ್ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದ ಸಾರ್ವಜನಿಕರು…..ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಇದಪ್ಪಾ ಹುಬ್ಬಳ್ಳಿ ಪೊಲೀಸರ ಗತ್ತು…..

ಧಾರವಾಡ

ಹಿಂದೂಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನಸೂರ್ ರ 32ನೇ ಪುಣ್ಯಸ್ಮರಣೆ ಆಚರಣೆ – ಮಲ್ಲಿಕಾರ್ಜುನ ಮನಸೂರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ…..ಮೇಯರ್,ಉಪಮೇಯರ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳಾದ ಅರವಿಂದ ಜಮಖಂಡಿ,ಶಂಕರಗೌಡ ಪಾಟೀಲ್,ಗಿರೀಶ್ ತಳವಾರ ಮತ್ತು ಟೀಮ್…..

1 72 73 74 696
Page 73 of 696