This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ವಿಜಯಪುರ

ಸರ್ಕಾರಿ ಶಾಲೆಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾದರಿಯಾದ ಸಾಪ್ಟವೇರ್ ಪ್ರೀತಿ ನಂದೀಶ್ ಮಂಟೂರ – ಗ್ರಾಮೀಣ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದವರಿಗೆ ಶಾಲೆಯಲ್ಲಿ ನಡೆಯಿತು ಗೌರವ ಸನ್ಮಾನ…..ಧನ್ಯವಾದ ಹೇಳಿದ ಶಾಲೆಯ ಮುಖ್ಯಶಿಕ್ಷಕ ಆನಂದ ಕೆಂಬಾವಿ ನೇತ್ರತ್ವದಲ್ಲಿನ ಶಾಲಾ ಬಳಗ…..

State News

91 ವರ್ಷದ ನಂತರ ಧಾರವಾಡದಲ್ಲಿ ಪೊಲೀಸ್ ಠಾಣೆಗೆ ಹೊಸ ಕಳೆಯೊಂದಿಗೆ ಬಂತು ಮರು ಜೀವ – ಇನಸ್ಪೇಕ್ಟರ್ ಕಾಡದೇವರ ಮಾರ್ಗದರ್ಶನ…..ಬಸವರಾಜ ಕುರಿ,ಹನಮಂತ ರೊಳ್ಳಿ,ಬಸಯ್ಯ ಸುತಗಟ್ಟಿಮಠ,ವಿಠ್ಠಲ ಕಾರ್ಯಕ್ಕೆ ನೆರವಾದರು ಸಾರ್ಜಜನಿಕರು…..ಜನಸ್ನೇಹಿ ಹೊರ ಪೊಲೀಸ್ ಠಾಣೆ ಮತ್ತೆ ಜನಸೇವೆಗೆ ಸಿದ್ದ…..

ಧಾರವಾಡ

BRTS ಚಾಲಕರಿಗೆ ಹೆಚ್ಟಳವಾಯಿತು ಇನ್ಸೆಂಟಿವ್ – ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಎಚ್ಚೇತ್ತುಕೊಂಡ ಅಧಿಕಾರಿಗಳು ಹೊರಬಿತ್ತು ಅಧಿಕೃತವಾದ ಆದೇಶ…..ಆರು ವರ್ಷದ ನಂತರ ದುಬಾರಿ ದುನಿಯಾದಲ್ಲಿ ಕೇವಲ 25 ರೂಪಾಯಿ ಹೆಚ್ಚಳ ಮಾಡಿದ್ರೆ ಯಾವುದಕ್ಕೆ ಸಾಲುತ್ತೆ DC ಸಾಹೇಬ್ರೆ…..

ಧಾರವಾಡ

ನಾಲ್ಕು ದಿನಗಳಿಂದ ಪದೇ ಪದೇ ಬಿಡಿಯಾಗುತ್ತಿದೆ 3539 ಬೇಸತ್ತಿದ್ದಾರೆ ಚಾಲಕರು – ಡೂಟಿ ಮಾಡಲು ಬಂದರೇ ಸಿಕ್ಕ ಸಿಕ್ಕಲ್ಲಿ ಕೈಕೊಡುತ್ತಿವೆ ಚಿಗರಿ ಬಸ್ ಗಳು…..ಡ್ರೈವರ್ ಕಾರ್ಯವೈಖರಿ ಪರೀಕ್ಷೆ ಮಾಡುವ ನಿಮಗೆ ಇದ್ಯಾವುದು ಕಾಣಿಸುತ್ತಿಲ್ವೆ ಡಿಸಿಯವರೇ…..

State Newsಧಾರವಾಡ

ಚಿಗರಿಯಲ್ಲಿ ಚಾಲಕರಿಗೆ ಉಸಿರುಗಟ್ಟಿದ ವಾತಾವರಣ ಚಾಲಕರ ಸಮಸ್ಯೆ ಆಲಿಸದ ಮೇಲಾಧಿಕಾರಿಗಳು – ಡಿಸಿ ಸಾಹೇಬ್ರ ದರ್ಬಾರ್ ನಿಂದ ಬೇಸತ್ತ ಚಾಲಕರು…..ಇದೇನಿದು ಉಸಿರುಗಟ್ಟಿದ ವಾತಾವರಣ ಸಿದ್ದಲಿಂಗಯ್ಯ ಸಾಹೇಬ್ರೆ…..

1 84 85 86 696
Page 85 of 696