ಧಾರವಾಡ –
ಧಾರವಾಡ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದೆ.ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಲ್ಲೂ ಕೂಡಾ ಮಳೆರಾಯ ಆರ್ಭಟಿಸುತ್ತಿದ್ದು ಇನ್ನೂ ಹಳ್ಳದ ನೀರಿನಲ್ಲಿ ನಾಲ್ಕು ಜಾನುಗಳು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕುಂಬಾರಗಣವಿ ಗ್ರಾಮದಲ್ಲಿ ನಡೆದಿದೆ.

ಕೆಲವೊಂದಿಷ್ಟು ಜಾನುವಾರುಗಳು ಜಮೀನಿನಿಂದ ಮನೆಯತ್ತ ಹೊರಟಿದ್ದವು.ಈ ಒಂದು ಸಮಯದಲ್ಲಿ ಹಳ್ಳದ ದಂಡೆಯ ಮೇಲೆ ಹೋರಟಿದ್ದ ಸಂದರ್ಭ ದಲ್ಲಿ ಸೇತುವೆ ಮೇಲೆ ಹೊರಟಿದ್ದ 4 ನಾಲ್ಕು ಜಾನು ವಾರು ನೀರುಪಾಲಾಗಿವೆ.

ರಾತ್ರಿಯೂ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರೆದಿ ದ್ದು ಹೀಗಾಗಿ ಅಳ್ನಾವರ ತಾಲೂಕಿನ ಗ್ರಾಮದಲ್ಲಿ ಹಳ್ಳದಲ್ಲಿ ಜಾನುವಾರುಗಳು ದಾಟುವಾಗ ಕೊಚ್ಚಿ ಕೊಂಡು ಹೋಗಿರುವ ಚಿತ್ರಣ ಕಂಡು ವಂಸಿತು.

ಇನ್ನೂ ಕಂಬಾರಗಣವಿ ಗ್ರಾಮಕ್ಕೆ ಸಂಪರ್ಕ ಬಂದ್ ಆಗಿದ್ದು ಗ್ರಾಮದ ಬಳಿಯ ಸೇತುವೆ ಮೇಲೆ ಹಳ್ಳ ಮೈದುಂಬಿಕೊಂಡು ಹರಿಯುತ್ತಿದೆ.
ಮೇಯಲು ಹೋಗಿ ಮರಳಿ ಬರುವಾಗ ಘಟನೆ ನಡೆದಿದೆ. ನೀರಿ ನಲ್ಲಿ ಕೊಚ್ಚಿ ಹೋಗಿವೆ ಜಾನುವಾರು ಗಳು.ಕೊಚ್ಚಿ ಹೋಗುತ್ತಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ
