ನವದೆಹಲಿ –
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಆಯವ್ಯಯವನ್ನು ಮಂಡನೆ ಮಾಡಿದ್ದಾರೆ. ಎಲ್ಲಾ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಮೂರನೆಯ ಬಾರಿಗೆ ಬಜೆಟ್ ನ್ನು ಮಂಡನೆ ಮಾಡಿದ್ದಾರೆ.ಕೆಲ ವಸ್ತುಗಳಿಗೆ ಸೆಸ್ ವಿಧಿಸಿದರೆ ಇನ್ನೂ ಕೆಲ ವಸ್ತುಗಳ ಮೇಲೆ ವಿಧಿಸಲಾಗಿಲ್ಲ.
ಇನ್ನೂ ಮುಖ್ಯವಾಗಿ ಇಂದು ಮಡನೆಯಾದ ಬಜೆಟ್ ನಲ್ಲಿ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಯಾವ ವಸ್ತುಗಳ ದರ ಇಳಿಕೆಯಾಗಿದೆ.ಅಲ್ಲದೇ ಈ ಬಾರಿ ಬಜೆಟ್ ನಲ್ಲಿ ಯಾವ ವಸ್ತು ಬೆಲೆ ಏರಿಕೆಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾವುದು ದುಬಾರಿ:
*ಪೆಟ್ರೋಲ್, ಡೀಸೆಲ್
*ಮದ್ಯ
*ರಸಗೊಬ್ಬರ
*ಕಲ್ಲಿದ್ದಲು
*ಹತ್ತಿ
*ಸೇಬು
* ಮೊಬೈಲ್ ಚಾರ್ಜರ್ ಬೆಲೆ ಏರಿಕೆ
* ವಿದೇಶಿ ಅಡುಗೆ ಎಣ್ಣೆ, ವಾಹನದ ಬಿಡಿ ಭಾಗ
*ವಿದೇಶದಿಂದ ಆಮದಾಗುವ ಮೊಬೈಲ್ ಬಟ್ಟೆ,
*ಎಲೆಕ್ಟ್ರಾನಿಕ್ಸ್ ವಸ್ತುಗಳು
*ಚರ್ಮದ ಶೂ
ಯಾವುದು ಅಗ್ಗ
*ಚಿನ್ನ, ಬೆಳ್ಳಿ
*ಕಬ್ಬಿಣ
*ಸ್ಟೀಲ್
*ನೈಲಾನ್ ಬಟ್ಟೆಗಳು
*ತಾಮ್ರದ ಲೋಹಗಳು
*ವಿದ್ಯುತ್