ಧಾರವಾಡ –
ಧಾರವಾಡದ 18 ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯುವ ಉತ್ಸಾಹಿ ತರುಣ ಚಂದ್ರಶೇ ಖರ ಪೂಜಾರ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕಳೆದ ಹಲವು ದಿನಗಳಿಂದ ವಾರ್ಡ್ ನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಇವರಿಗೆ ಪಕ್ಷದ ವರಿಷ್ಠರು ಸೇವೆ ಯನ್ನು ಗುರುತಿಸಿ ಟಿಕೆಟ್ ನೀಡಿ ಅವಕಾಶವನ್ನು ನೀಡಿದ್ದಾರೆ

ಮೊದಲಬಾರಿಗೆ ಪಾಲಿಕೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಮಾಣ ದಲ್ಲಿ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ಇವರ ಸೇವೆಯನ್ನು ಗುರುತಿಸಿ ಹಾಗೇ ಹೊಸ ಕನಸು ಬದಲಾವಣೆ ದೃಷ್ಟಿಯಿಂದ ಏನಾದರೂ ಕ್ಷೇತ್ರದಲ್ಲಿ ಹೊಸತನ ವನ್ನು ಮಾಡಬೇಕು ಎಂಬ ಒಂದೇ ಒಂದು ಕಾರಣದಿಂದಾಗಿ ಸ್ಪರ್ಧೆ ಮಾಡಿ ಗೆಲ್ಲುವ ಉತ್ಸಾಹ ದಲ್ಲಿ ಇವರಿದ್ದಾರೆ.ಇದರೊಂದಿಗೆ ಪಾಲಿಕೆಯನ್ನು ಮೊದಲ ಸ್ಪರ್ಧೆಯಲ್ಲಿ ಗೆದ್ದು ಕ್ಷೇತ್ರದ ಜನರ ಸೇವೆ ಮಾಡಲು ಕನಸು ಕಟ್ಟಿಕೊಂಡಿದ್ದಾರೆ