ಹೊಸ ವರ್ಷಾಚರಣೆ ಸಂದರ್ಭ ದಲ್ಲಿ ಗ್ರಾಹಕರಿಗೆ ವಿಶೇಷ ಅಫರ್ ಘೋಷಣೆ ಮಾಡಿದ ಧಾರವಾಡದ ಚಿರಾಯು ಹೊಟೇಲ್ ಉಚಿತ ವಾಗಿ ಮನೆಗೆ ಸರ್ವೀಸ್ ಸೇವೆ…..

Suddi Sante Desk

ಧಾರವಾಡ –

ಧಾರವಾಡದಲ್ಲಿ ಹೆಸರಾಗಿರುವ ಹಾಗೇ ಅತಿ ವಿಶೇಷವಾಗಿ ಗ್ರಾಹಕರ ಅಚ್ಚು ಮೆಚ್ಚಿನ ಹೊಟೇಲ್ ಆಗಿರುವ ಧಾರವಾಡ ದ ಚಿರಾಯು ಹೊಟೇಲ್ ಹೊಸ ವರ್ಷದ ಆಚರಣೆಗೆ ಇಂದು ವಿಶೇಷವಾದ ಆಫರ್ ಮತ್ತು ವಿಶೇಷ ರಿಯಾಯಿತಿ ದರದಲ್ಲಿ ಬಲ್ಕ್ ಆರ್ಡರ್ ತಗೆದುಕೊಳ್ಳುವ ವ್ಯವಸ್ಥೆಯನ್ನು ಘೋಷಣೆ ಮಾಡಿದೆ.

ಹೌದು ಹೊಸ ವರ್ಷದ ಆಚರಣೆ ಯಲ್ಲಿರುವ ನಿಮಗೆ ನೀವು ಇದ್ದ ಹೇಳಿದ ಸ್ಥಳಕ್ಕೆ ನಿಮ್ಮ ಮನೆ ಬಾಗಿಲಿಗೆ ನಿಮಗೆ ಹೊಟೇಲ್ ತಿಂಡಿ ತಿನಿಸುಗಳು ಮತ್ತು ವೆರೈಟಿ ವೆರೈಟಿ ಊಟ ಬೇಕಾಗಿದ್ದರೆ ಅದನ್ನು ಪ್ಲೇಟ್ ಸಿಸ್ಟಮ್ ನಲ್ಲಿ ನೀಡದೆ ಬಲ್ಕ್ ವ್ಯವಸ್ಥೆಯ ರೂಪದಲ್ಲಿ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲು ಚಿರಾಯು ಹೊಟೇಲ್ ಮಾಲೀಕರು ಮುಂದಾಗಿದ್ದಾರೆ.

ವೆಜ್ ಆಹಾರ ಪದಾರ್ಥಗಳಲ್ಲಿ ಎಲ್ಲಾ ವೆರೈಟಿ ಪುಡ್ ಗಳು ಹಾಗೇ ನಾನ್ ವೆಜ್ ನಲ್ಲಿ ವಿಶೇಷವಾಗಿ ಮಟನ್. ಚಿಕನ್. ಫೀಶ್ ಸೇರಿದಂತೆ ಎಲ್ಲಾ ವೆರೈಟಿ ವೆರೈಟಿ ಆಹಾರ ಪದಾರ್ಥ ಗಳು ನೀವು ಹೇಳಿದ ಮಾಡಿದ ಆರ್ಡರ್ ಗಳ ಬಿಸಿ ಬಿಸಿ ತಾಜಾ ಪಾರ್ಸಲ್ ನನ್ನು ಕೆಲವೇ ನಿಮಿಷಗಲ್ಲಿ ನಿಮ್ಮ ಕೈಗೆ ಸೇರಲು ಹೊಟೇಲ್ ನವರು ವ್ಯವಸ್ಥೆ ಮಾಡಿದ್ದಾರೆ.ರವಿ ಮೋರೆ ಮತ್ತು ಮಂಜುನಾಥ ಮೋರೆ ಮತ್ತು ಅಮಿತ ಮೋರೆ ನೇತ್ರತ್ವದಲ್ಲಿನ ಟೀಮ್ ಪುಡ್ ಆರ್ಡರ್ ಮಾಡಲು ಸಂಪರ್ಕಕ್ಕೆ ಮಾಡಲು 9480582308- 8296007733 ನಂಬರ್ ಗೆ ಕರೆ ಮಾಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.