ಹುಬ್ಬಳ್ಳಿ –
ಹುಬ್ಬಳ್ಳಿಗೆ CM ಆಗಮನ – ವಿಶೇಷ ವಿಮಾನದ ಮೂಲಕ ಬರಲಿರುವ ಮುಖ್ಯಮಂತ್ರಿ ಸ್ವಾಗತಕ್ಕೆ ಸಿದ್ದಗೊಂಡ ಕೈ ಪಡೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.ವಿಶೇಷ ವಿಮಾನದ ಮೂಲಕ ಸಂಜೆ ನಗರಕ್ಕೆ ಆಗಮಿಸಿ ನಂತರಹುಬ್ಬಳ್ಳಿಯಿಂದ ಹೆಲಿಕ್ಯಾಪ್ಟರ್ ಮೂಲಕ ಬಸವಾಸಿಗೆ ತೆರಳಲಿ ದ್ದಾರೆ.ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಈಗಾಗಲೇ ಪೊಲೀಸರು ಎಲ್ಲಾ ಸಿದ್ತೆಗಳನ್ನು ಕೈಗೊಂಡಿದ್ದಾರೆ.
ಇದರೊಂದಿಗೆ ನಗರಕ್ಕೆ ಬರುತ್ತಿರುವ ಮುಖ್ಯಮಂತ್ರಿಯವರನ್ನು ಬರಮಾಡಿಕೊಳ್ಳಲು ಅಧಿಕಾರಿಗಳು ಮತ್ತು ಕೈ ಪಡೆ ಮುಖಂಡರು ಶಾಸಕರು ಕಾರ್ಯಕರ್ತರು ಕೂಡಾ ಸಿದ್ದರಾಗಿದ್ದು ಇತ್ತ ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಕೂಡಾ ಕೈಗೊಳ್ಳಲಾ ಗಿದ್ದು ಕದಂಬೋತ್ಸವ ಉದ್ಘಾಟನೆ ನಂತರ ಶಿರಸಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..