ಸಿ.ಎಂ. BSY WILL Be REMOVED – ಸಿಎಂ ಯಡಿಯೂರಪ್ಪ ಬಗ್ಗೆ ಭವಿಷ್ಯ ನುಡಿದ ಸಿದ್ದರಾಮಯ್ಯ

Suddi Sante Desk

ಹುಬ್ಬಳ್ಳಿ –

ಸಿ.ಎಂ. BSY WILL REMOVED ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಭವಿಷ್ಯ ನುಡಿದರು.

ಸಿಎಂ ಯಡಿಯೂರಪ್ಪ ಬಗ್ಗೆ ಭವಿಷ್ಯ ನುಡಿದು ಬಿ.ಎಸ್. ಯಡಿಯೂರಪ್ಪ ಅವರನ್ನ ಸಿಎಂ ಕುರ್ಚಿಯಿಂದ ಇಳಿಸೋದು ಪಕ್ಕಾ ಎಂದು ಸಿದ್ದರಾಮಯ್ಯ ಹೇಳಿದರು.

ಅದು ಯಾವಾಗ ಅನ್ನೋದು ಯಡಿಯೂರಪ್ಪನವರೇ ಹೇಳಬೇಕು.ಬಿ.ಎಸ್.ವೈ ದೆಹಲಿ ಪ್ರವಾಸದ ಹಿನ್ನೆಲೆ ಟಾಂಗ್ ಕೊಟ್ಟ ಸಿದ್ದರಾಮಯ್ಯ. ಸಿಎಂ ಕುರ್ಚಿಯಿಂದ ಬಿ‌ಎಸ್‌ ಯಡಿಯೂರಪ್ಪ ಕೆಳಗಿಳಿಸೋದು ಪಕ್ಕಾ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.