ಬೆಂಗಳೂರು –
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಹಿನ್ನೆಲೆಯಲ್ಲಿ ಇ- ಆಡಳಿತ ಮತ್ತು ಸಕಾಲ ಇಲಾಖೆಯ ಯೊಂದಿಗೆ ಆಯವ್ಯಯ ಕುರಿತು ಪೂರ್ವಭಾವಿ ಸಭೆಯ ನ್ನು ನಡೆಸಿದರು.

ಹೌದು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವ ರೊಂದಿಗೆ ಹಾಗೇ ತಜ್ಞರೊಂದಿಗೆ ಮುಖ್ಯಮಂತ್ರಿ ಸಭೆ ಮಾಡಿ ಕೆಲ ವಿಚಾರ ಕುರಿತು ಚರ್ಚೆ ಮಾಡಿ ಸಮಗ್ರ ವಾಗಿ ಮಾಹಿತಿಯನ್ನು ನೀಡಿ ಹೊಸ ವಿಚಾರ ಗಳ ಕುರಿತು ಪ್ರಸ್ತಾಪ ವನ್ನು ಮಾಡಿದರು


ಇನ್ನೂ ಮಹತ್ವದ ಈ ಒಂದು ಸಭೆಯಲ್ಲಿ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್,ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ,ಇ- ಆಡಳಿತ ಇಲಾಖೆ ಎಸಿಎಸ್ ರಾಜೀವ್ ಚಾವ್ಲಾ,ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿ ದ್ದರು.