ಧಾರವಾಡ –
ಸಾಮಾಜಿಕ ಜಾಲತಾಣದಲ್ಲಿ ಸನಾತನ ಹಿಂದೂ ಧರ್ಮದ ಕುರಿತು ಅವಹೇಳನವಾಗಿ ವಿಷ ಬೀಜವನ್ನು ಬಿತ್ತುವ ರೂಪದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಧಾರವಾಡದ ಶಹರ ಠಾಣೆಯಲ್ಲಿ ದೂರ ದಾಖಲು ಮಾಡಲಾಗಿದೆ
ಕೆಲ ಕಿಡಗೇಡಿಗಳು ಈ ಒಂದು ಕೆಲಸವನ್ನು ಮಾಡಿದ್ದು ಇಂಥವರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳ ಬೇಕು ಎಂದು ಒತ್ತಾಯಿಸಿ ದೂರನ್ನು ದಾಖಲು ಮಾಡಲಾಯಿತು ಈ ಸಂದರ್ಭದಲ್ಲಿ ಅವಿನಾಶ ಗೌಳೆ,ಸಂತೋಷ್ ಪೂಜಾರಿ, ಓಂಕಾರ ರಾಯಚೂರ,ಶ್ರೀನಿವಾಸ ಉಪಸ್ಥಿತರಿದ್ದರು.