ಧಾರವಾಡ –
ಧಾರವಾಡ ನಗರದ ಬಿ ಆರ್ ಪಿ ಯಾಗಿ ವಿಜಯಲಕ್ಷ್ಮಿ ಎತ್ತಿನಹಳ್ಳಿ ಅವರು ಅಧಿಕಾರವನ್ನು ವಹಿಸಿಕೊಂಡರು ಹೌದು ಇಂದು ಧಾರವಾಡ ನಗರದ ಬಿ ಆರ್ ಸಿಯಲ್ಲಿ ಸಮನ್ವಯ ಅಧಿಕಾರಿ ಮಂಜುನಾಥ ಅಡವೇರ ಅವರು ಶ್ರೀಮತಿ ವಿಜಯಲಕ್ಷ್ಮಿ ಎತ್ತಿನಹಳ್ಳಿ ಅವರನ್ನು ಧಾರವಾಡ ನಗರದ ಬಿ ಆರ್ ಪಿಯನ್ನಾಗಿ ಹಾಜರಪಡಿಸಿಕೊಂಡರು
ಈ ಸಂದರ್ಭದಲ್ಲಿ ಧಾರವಾಡದ ಗುರು ಬಳಗದಿಂದ, ಶುಭಹಾರೈಸಲಾಯಿತು,ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಗಳ ಪರಿಷತ್ತಿನ ರಾಜ್ಯಾದ್ಯಕ್ಷರಾದ ಗುರು ತಿಗಡಿ,ಎಲ್ ಐ ಲಕ್ಕಮ್ಮನವರ, ಕಾಶಪ್ಪ ದೊಡವಾಡ KSPSTA ಧಾರವಾಡ ನಗರದ ಗೌರವಾದ್ಯಕ್ಷರು ಅಶೋಕ ಎನ್ ವಾಯ್, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಅಕ್ಬರಲಿ ಸೋಲಾಪುರ,ಚಂದ್ರಶೇಖರ ತಿಗಡಿ,ರಾಜು ಮಾಳವಾಡ,ಶ್ರೀಮತಿ ಎಸ್ ಎಸ್ ಶಹಪೂರ,ಎಂ ಡಿ ಹೊಸಮನಿ,ಶ್ರೀಧರ ಶಿವಬಸವರಾಜ ಜೋತಿ,ಶ್ರೀಮತಿ ಕಮ್ಮಾರ,ಮೈಲಾರ ಹಡಪದ,ಸುರೇಶ ಮೊರಬದ ಶ್ರೀಮತಿ ಗಾಯತ್ರಿ ಕಮ್ಮಾರ ಶ್ರೀಮತಿ ಸಂಗನಬಸಮ್ಮ ಸೊಬರದ ಶ್ರೀಮತಿ ಅನಗಾ ದೇಶಪಾಂಡೆ ಆರ್ ಎಂ ಕುರ್ಲಿ ಸೇರಿ ದಂತೆ ಇತರರು ಇದ್ದರು.