ಬೆಂಗಳೂರು –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಧಾರವಾಡದ ಈರೇಶ ಅಂಚಟಗೇರಿ ಆಯ್ಕೆಯಾಗಿದ್ದಾರೆ.ಹೌದು ಇತ್ತ ಆಯ್ಕೆ ಯಾಗುತ್ತಿದ್ದಂತೆ ಮಹಾಪೌರರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ವತಿಯಿಂದ ಅಭಿನಂ ದನೆಗಳನ್ನು ಸಲ್ಲಿಸಲಾಯಿತು.ಇಂದು ಸರಳ.ಸಜ್ಜನಿಕೆಯ ತಕ್ಷಣ ಸಮಸ್ಯೆಗಳಿಗೆ ಸ್ಪಂದಿಸುವ ನೇರ ನುಡಿಯ ಈರೇಶ ಅಂಚಟಗೇರಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಪೂಜ್ಯ ಮಹಾಪೌರರಾಗಿರುವದು ತುಂಬ ಸಂತೋಷವಾಗಿದೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ರಾಜ್ಯ.ಜಿಲ್ಲಾ.ತಾಲೂಕು ಪದಾಧಿಕಾರಿಗಳ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು
ಶುಭಹಾರೈಸುತ್ತಾ ರಾಜ್ಯ ಪದಾಧಿಕಾರಿಗಳ ಪರವಾಗಿ
ಡಾ. ಲತಾ. ಎಸ್. ಮುಳ್ಳೂರ. ಸಂಸ್ಥಾಪಕ ರಾಜ್ಯಾಧ್ಯಕ್ಷರು ಹೇಳಿದ್ದಾರೆ

ಶ್ರೀಮತಿ ಜ್ಯೋತಿ. H. ರಾಜ್ಯ ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಹೇಮಾ ಕೊಡ್ಡಣನವರ ರಾಜ್ಯಾಹಿರಿಯ ಉಪಾಧ್ಯಕ್ಷರು
ಶ್ರೀಮತಿ ಪ್ರೇಮಾ ಹೆಗಡೆ ಕೋಶಾಧ್ಯಕ್ಷರು
ಶ್ರೀಮತಿ ಅನುಸೂಯಾ ದೇವಿ ಉಪಾಧ್ಯಕ್ಷರು
ಶ್ರೀಮತಿ ಲಕ್ಷ್ಮಿ ದೇವಮ್ಮ ಉಪಾಧ್ಯಕ್ಷರು
ಶ್ರೀಮತಿ ಕಲ್ಪನಾ ರವೀಂದ್ರನಾಥ ಸಹಕಾರ್ಯದರ್ಶಿಗಳು
ಶ್ರೀಮತಿ ಅಕ್ಕಮ್ಮದೇವಿ ಉಪ್ಪಿನ್ ಸಂಘಟನಾ ಕಾರ್ಯದರ್ಶಿಗಳು
ಶ್ರೀಮತಿ ರೇಷ್ಮಾ ಕೆ. ಸಂಘಟನಾ ಕಾರ್ಯದರ್ಶಿಗಳು
ಶ್ರೀಮತಿ ಜಯಶ್ರೀ ಬೆಣ್ಣೆ ಸಹಕಾರ್ಯದರ್ಶಿಗಳು
ಶ್ರೀಮತಿ ಸರಸ್ವತಿ ಸಿ ಕೆ ಸಂಘಟನಾ ಕಾರ್ಯದರ್ಶಿ ಗಳು
ಶ್ರೀಮತಿ ಶಮಾ ಪಾಟೀಲ್ ಸಹಕಾರ್ಯದರ್ಶಿಗಳು
ಶ್ರೀಮತಿ ರೂಪ ಕೆ ಸಂಘಟನಾ ಕಾರ್ಯದರ್ಶಿ ಗಳು
ಶ್ರೀಮತಿ ಸರಸ್ವತಿ ಹೆಚ್ ವೈ. PST ಮುಖ್ಯಸ್ಥರು
ಶ್ರೀಮತಿ ಸಾರಿಕಾ ಎಸ್ ಗಂಗಾ HS ಮುಖ್ಯಸ್ಥರು
ಶ್ರೀಮತಿ ಮಮತಾ ಎಮ್ ಆಪ್ತ ಕಾರ್ಯದರ್ಶಿಗಳು
ಶ್ರೀಮತಿ ರಾಜೇಶ್ವರಿ ಸಜ್ಜೇಶ್ವರ ಆಪ್ತಕಾರ್ಯದರ್ಶಿಗಳು
ಶ್ರೀಮತಿ ಪ್ರವೀಣಾ ಕುಮಾರಿ ಟಿ ಎನ್ ಆಪ್ತ ಕಾರ್ಯದರ್ಶಿ ಗಳು ಶ್ರೀಮತಿ ಮಮಾತಾರಾಣಿ ಕೋಲಾರ ರಾಜ್ಯ ಸಹಕಾರ್ಯದರ್ಶಿ
ಸಮಸ್ತ ಪದಾಧಿಕಾರಿಗಳವತಿಯಿಂದ ಅಭಿನಂದನೆಗಳು


