ಚಾಮರಾಜನಗರ –
ರಾತ್ರಿ ವೇಳೆಯ ಗಸ್ತು ಕರ್ತವ್ಯ ಮುಗಿಸಿ ಬಂದ ಪೊಲೀಸ್ ಪೇದೆಯೊಬ್ಬ ಪೊಲೀಸ್ ಠಾಣೆಯ ಮುಂದೆಯೇ ಕುಸಿದು ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣೆಯಲ್ಲಿ ನಡೆದಿದ

ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣೆಯ ಪೇದೆ ಹರಿಪ್ರಸಾದ್ (32) ರಾತ್ರಿ ಗಸ್ತು ಕಾರ್ಯ ನಿರ್ವಹಿಸಿ ಪೊಲೀಸ್ ಠಾಣೆಯ ಮುಂದೆ ಕುಳಿತು ಕೊಂಡು ನೀರು ಕುಡಿಯುತ್ತಿದ್ದಂತೆ ಸಾನ್ನಪ್ಪಿ ದ್ದಾನೆ.ಮೃತ ಹರಿಪ್ರಸಾದ್ ದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರ ದಲ್ಲಿರಿಸಲಾಗಿದೆ.