ಬೆಂಗಳೂರು –
ಮಹಾಮಾರಿ ಕರೋನಾ ರಾಜ್ಯದಲ್ಲಿ ಇಂದು ಬರೊಬ್ಬರಿ 50 ಸಾವಿರ ಗಡಿಯನ್ನು ದಾಟಿದೆ. ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ರಾಜ್ಯದಲ್ಲಿಂದು ಒಂದೇ ದಿನ 50112 ಹೊಸ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ.

ಇನ್ನೂ ಒಂದೇ ದಿನ ರಾಜ್ಯದಲ್ಲಿ ಕೋವಿಡ್ ನಿಂದಾಗಿ 346 ಜನರು ಸಾವಿಗೀಡಾಗಿದ್ದು ಇಂದು ಕೂಡಾ ಹೊಸ ಕೇಸ್ ಮತ್ತು ಸಾವಿನ ಸಂಖ್ಯೆ ಎರಡರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ರಾಜ್ಯಾಧ್ಯಂ ತ ಸಧ್ಯ ಜನತಾ ಕರ್ಪ್ಯೂ ಜಾರಿಯಲ್ಲಿದ್ದರೂ ಕೂಡಾ ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆಗಳ ಮತ್ತು ಸಾವಿನ ಪ್ರಮಾಣ ಹೆಚ್ಚುತ್ತಿದ್ದು ಆತಂಕಕಾರಿ ವಿಚಾರ ವಾಗಿದೆ. ಇನ್ನೂ ಇಂದು ಗುಣಮುಖರಾಗಿ ಆಸ್ಪತ್ರೆ ಯಿಂದ 26841 ಜನರು ಬಿಡುಗಡೆಯಾಗಿದ್ದು ರಾಜ್ಯ ದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ಈ ಕೆಳಗಿನಂತಿದ್ದು
