ಬೆಂಗಳೂರು –
ಲಾಕ್ ಡೌನ್ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಕರೋನ ಅಬ್ಬರ ಇಳಿಕೆಯಾಗುತ್ತಿದೆ. ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಇಳಿಕೆಯಾಗುತ್ತಿದ್ದು ಇದಕ್ಕೆ ಇಂದಿನ ಅಂಕಿ ಅಂಶಗಳೇ ಸಾಕ್ಷಿ.
![](https://suddisante.com/oatseeng/2021/05/IMG-20210527-WA0049-1024x667.jpg)
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿ ನ್ ನಲ್ಲಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 24214 ಪಾಸಿಟಿವ್ ಪ್ರಕರಣ ಗಳು ಕಂಡು ಬಂದಿದ್ದು ಇನ್ನೂ 31459 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಇನ್ನೂ ಒಂದೇ ದಿನ ರಾಜ್ಯದಲ್ಲಿ 476 ಜನರು ಸಾವಿಗೀಡಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
![](https://suddisante.com/oatseeng/2021/05/Screenshot_2021-05-27-20-24-29-75_7352322957d4404136654ef4adb64504.jpg)