ಬೆಂಗಳೂರು –
ಮಹಾಮಾರಿ ಕರೋನಾದ ಅಬ್ಬರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾಗಿ ದೆ.ಕಳೆದ ಹದಿನೈದು ದಿನಗಳಿಂದ ಎರಡನೇಯ ಅಲೆಯು ಜೋರಾಗಿದ್ದು ಇನ್ನೂ ನಿನ್ನೇ ರಾಜ್ಯದ ಲ್ಲಿ 4234 ಇದ್ದ ಸೊಂಕಿತರ ಸಂಖ್ಯೆ 18 ಜನರು ಸಾವಿಗೀ ಡಾಗಿದ್ದರು.
ಇನ್ನೂ ಇಂದು 4991 ಸೋಂಕಿತರ ಸಂಖ್ಯೆಯಾಗಿದ್ದು 6 ಜನರು ಸಾವಿಗೀಡಾಗಿ ದ್ದಾರೆ. ಇನ್ನೂ ರಾಜ್ಯದ ಕರೊನಾದ ಅಂಕಿ ಸಂಖ್ಯೆಗಳನ್ನು ನೊಡೊದಾದರೆ ಈ ಕೆಳಗಿನಂತಿದೆ.