This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Crime NewsState News

CPI ಮಂಜುನಾಥ ಕುಸುಗಲ್ ಮೇಲೆ ದಾಖಲಾಯಿತು ದೂರು – ಮಹಿಳಾ ನ್ಯಾಯವಾದಿ ಅವರೊಂದಿಗೆ ಅನುಚಿತ ವರ್ತನೆ ತೋರಿದ ಇನ್ಸ್ಪೆಕ್ಟರ್ ಮೇಲೆ ಉಪನಗರ ಪೊಲೀಸ್ ಠಾಣೆ ಯಲ್ಲಿ ದಾಖಲಾಯಿತು ದೂರು

Join The Telegram Join The WhatsApp

 


ಧಾರವಾಡ

ಮಹಿಳಾ ನ್ಯಾಯವಾದಿಯೊಬ್ಬರ ಜೊತೆ ಅನುಚಿತ ವರ್ತನೆ ತೋರಿದ ಸಿಪಿಐ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಕೇಸ್ ದಾಖಲಾಗಿದೆ.ಹೌದು ಕಳೆದ 28 ರಂದು ಕೆಲ ಮಾಹಿತಿಗಾಗಿ ಧಾರವಾಡ ಗ್ರಾಮೀಣ ಠಾಣೆಗೆ ಹೋಗಿದ್ದರು ನ್ಯಾಯವಾದಿ ಯೊಬ್ಬರು

ಆಗ ಅಲ್ಲಿದ್ದ ಸಿಪಿಐ ಮಂಜುನಾಥ್ ಕುಸುಗಲ್ ರಿಂದ ಅನುಚಿತ ವರ್ತನೆ ಆರೋಪ ಕೇಳಿ ಬಂದಿದ್ದು ಕಣ್ಣು ಹೊಡೆದು,ಪ್ಲೈಯಿಂಗ್ ಕಿಸ್ ಕೊಟ್ಟಿರೋ ಆರೋಪ ಅವರಿಂದ ಕೇಳಿ ಬಂದಿದೆ ಇನ್ನೂ ಅದನ್ನು ಪ್ರಶ್ನಿಸಿದ್ದಕ್ಕೆ ಬೇಕಿದ್ದರೆ ತೊಗೊಳಿ ಇಲ್ಲದಿದ್ದರೆ ನಿಮ್ಮ ಇಷ್ಟ ಎಂದು ಹೇಳಿದರಂತೆ ಸಿಪಿಐ

ನಂತರ ಈ ವಿಷಯ ಇಲ್ಲೇ ಬಿಡಿ ಇಲ್ಲದಿದ್ದರೆ ನಾವು ಪೊಲೀಸರು ಎಂದು ಬೆದರಿಕೆಯನ್ನು ಕೂಡಾ ಹಾಕಿದ  ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ 31ರಂದು ಧಾರವಾಡ ಕೋರ್ಟ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು ಧಾರವಾಡ ದ ನ್ಯಾಯವಾದಿ ಗಳು

ಕೇಸ್ ದಾಖಲಿಸುವಂತೆ ಒತ್ತಾಯ ಹಾಕಿದ್ದರು ವಕೀಲರ ಸಂಘದವರು‌.ಸದ್ಯ ವಕೀಲರ ಒತ್ತಡಕ್ಕೆ ಮಣಿದು ಸಿಪಿಐ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ.ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Join The Telegram Join The WhatsApp

Suddi Sante Desk

Leave a Reply