CRP ಆತ್ಮಹತ್ಯೆ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಸಿಆರ್ ಪಿ ಬಾಲಪ್ಪ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ CRP ಬಾಲಪ್ಪ

Suddi Sante Desk
CRP ಆತ್ಮಹತ್ಯೆ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಸಿಆರ್ ಪಿ ಬಾಲಪ್ಪ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ CRP ಬಾಲಪ್ಪ

ರಾಯಚೂರು

ಸಾಲಕ್ಕೆ ಹೆದರಿಕೊಂಡು ಸಿಆರ್ ಪಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿ ನಲ್ಲಿ ನಡೆದಿದೆ.ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಗೋಪಾಲ ನಗರದಲ್ಲಿ ಈ ಒಂದು  ಘಟನೆ ನಡೆದಿದೆ.

ಕುರ್ಡಿ ಕ್ಲಸ್ಟರ್ ಸಿಆರ್ ಪಿ ಬಾಲಪ್ಪ( 45) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಸಿಂಧನೂರು ಪಟ್ಟಣದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾ ಗಿದ್ದಾರೆ ಸಿಆರ್ ಪಿ ಬಾಲಪ್ಪ ಅವರು‌.ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಸಾಲ ಯಾತಕ್ಕಾಗಿ ಮಾಡಲಾಗಿತ್ತು ಕಾರಣ ಏನು ಎಂಬ ಕುರಿತು ತನಿಖೆಯನ್ನು ಮಾಡಲಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ರಾಯಚೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.