ಬೆಂಗಳೂರು –
ಡಿಎ, ಮೂಲ ವೇತನ ಹೆಚ್ಚಳದ ಮಾಹಿತಿ ಮಾಸಿಕ ವೇತನ ಎಷ್ಟು ಹೆಚ್ಚಳಗಲವಾಗಲಿದೆ ಗೊತ್ತಾ ಹೌದು ಸರ್ಕಾರವು ಡಿಎ ಅನ್ನು 3% ರಿಂದ 41% ರವರೆಗೆ ಹೆಚ್ಚಿಸಿದರೆ ಮೂಲ ಬೇಸಿಕ ವೇತನದ ಆಧಾರದಡಿ ತುಟ್ಟಿ ಭತ್ಯೆ ಹೆಚ್ಚಾಗುತ್ತದೆ.
ಉದಾಹರಣೆಗೆ ನೌಕರರೊಬ್ಬರ ಕನಿಷ್ಠ ರೂ. 18,000 ಎಂದಾದರೆ ತುಟ್ಟಿಭತ್ಯೆ (ಮಾಸಿಕ 7,380ರೂ.) ಹೆಚ್ಚಾಗುತ್ತದೆ.ಶೇಕಡಾ 38ರಷ್ಟು ಡಿಎ ಹೆಚ್ಚಾದರೆ ಮಾಸಿಕ 6,840 ರೂ, ಡಿಎಯಲ್ಲಿ 41% ಹೆಚ್ಚಳವಾದರೆ ಮಾಸಿಕ ವೇತನ 23,329 ರೂ. ಏರಿಕೆ ಆಗಲಿದೆ
ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರ ಕುರಿತು 7 ನೇ ವೇತನ ಆಯೋಗದ ಸಮಿತಿ ಯನ್ನು ರಚನೆ ಮಾಡಲಾಗಿದೆ ನಾಲ್ಕು ತಿಂಗಳು ಕಳೆದಿದ್ದು ಇನ್ನೂ ಕೂಡಾ ಈ ಒಂದು ಆಯೋಗದ ವರದಿ ಪ್ರಸ್ತಾಪ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿಲ್ಲ
ನೀತಿ ಸಂಹಿತೆ ಮುನ್ನ ಇದನ್ನು ತೆಗೆದುಕೊಂಡು ಜಾರಿಗೆ ಮಾಡುತ್ತೇವೆ ಎಂದು ಹೇಳಿರುವ ರಾಜ್ಯದ ಮುಖ್ಯಮಂತ್ರಿ ಯವರು ಕೂಡಲೇ ಇದನ್ನು ತರಿಸಿಕೊಂಡು ಜಾರಿ ಮಾಡಿ ಮಾತು ಉಳಿಸಿ ಕೊಂಡು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತ ಕಾಪಾಡುವಂತಾಗಲಿ ಎಂಬೊಂದು ನಮ್ಮ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..