ರಾಮದುರ್ಗ –
ಇತ್ತೀಚಿಗೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಕರ್ತವ್ಯ ಮಾಡಿದ ರಾಮದುರ್ಗ ಸಮಾಜ ಕಲ್ಯಾಣ ಅಧಿಕಾರಿ ಮಹಾಮಾರಿ ಕೋವಿಡ್ ಗೆ ಬಲಿಯಾಗಿ ದ್ದಾರೆ.ಹೌದು ಮೊದಲು ಶಿಕ್ಷಕರಾಗಿ ನಂತರ ಇತ್ತೀಚಿಗೆ ಅಷ್ಟೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಾಗಿ ಕರ್ತವ್ಯ ಮಾಡುತ್ತಿದ್ದರು ದಕ್ಷ ಅಧಿಕಾರಿ ಪ್ರಾಮಾಣಿಕತೆಗೆ ಹೆಸರಾಗಿದ್ದ ಇವರು ಕೋವಿಡ್ ಗೆ ಬಲಿಯಾಗಿದ್ದಾರೆ

ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಉಪ ಚುನಾವಣೆ ಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಚುನಾವಣೆ ಮುಗಿಸಿ ಅನಾರೋಗ್ಯದಿಂದ ಬಳಲು ತ್ತಿದ್ದ ಇವರಿಗೆ ಕರೋನ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಿಸದೇ ಆಸ್ಪತ್ರೆ ಯಲ್ಲಿ ನಿಧನರಾದರು

ಜನಾನುರಾಗಿ, ಸ್ನೇಹ ಜೀವಿ, ಹಸನ್ಮಖಿ, ಸದಾಸುಖಿ ಯಾಗಿದ್ದ,ನಮ್ಮ ಕುಶಲ ಕರ್ಕಿ ನಿಧನಕ್ಕೆ ಅವರ ಆತ್ಮೀಯ ಗೆಳೆಯರು ಸಂತಾಪವನ್ನು ಸೂಚಿಸಿದ್ದಾರೆ ಇವರ ನಿಧನದ ಶುದ್ಧಿ ನಮಗೆ ಬರ ಸಿಡಿಲಿನಂತೆ ಆಗಿದ್ದು ನಮಗೆ ನಿಧನರಾದರು ಎಂಬುದನ್ನು ನಂಬ ಲಾಗುತ್ತಿಲ್ಲ ಎಂದು ಗೆಳೆಯರು ಹೇಳಿದ್ದಾರೆ.ಇಂತಹ ಒಬ್ಬ ಸ್ನೇಹ ಜೀವಿಯ ಅಗಲಿಕೆ ನಮಗೆ ತುಂಬಾ ನೊವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.ಹಾಗೂ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು JGTTI HUBLI ಗೆಳೆಯರ ಬಳಗದ ಗೆಳೆಯರು ಹೇಳುತ್ತಾ ಭಾವ ಪೂರ್ಣ ಸಂತಾಪವನ್ನು ಸೂಚಿಸಿದ್ದಾರೆ.ಅವರ ಆಪ್ತರು ಗೆಳೆಯರಾದ ಎಸ್.ಎಸ್.ಹೆಬ್ಬಳ್ಳಿ, ಜಿ.ಬಿ. ಕಂಟೆಣ್ಣವರ,ಕಡಕೋಳ,ಇಚ್ಚಂಗಿಮಠ,ಪ್ರಕಾಶ ದೇಯಣ್ಣವರ,ಮಾರುತಿ ಬೀಡಿ,ಶಂಭುಲಿಂಗ ಹೊಳೆಯಣ್ಣವರ,ಭಾಸ್ಕರ ಗಡ್ಡಿ,ಡ್ಯಾನಿಯಲ್ ಗುಂಜಾಳ,ಜಿ.ಎಸ್.ಗುಂಜಳ,ಯು.ಎಸ್.ಶೆಟ್ಟಿ,ರವಿ ಗೋಣೆಪ್ಪನವರ,ಅಶೋಕ ಎಮ್.ಸಜ್ಜನ, ಸೋಮ ನಗೌಡ್ರ ಪಾಟೀಲ, ಕರಿನಂದಿ, ಎಮ್. ಎಚ್. ಜಂಗಳಿ,ಎಮ್.ಎಫ್.ನದಾಫ,ಅಶೋಕ.ಬಿಸೆರೊಟ್ಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ

ಇವರೊಂದಿಗೆ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ, ನಾಗರಾಜ ಕಾಮನ ಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪು ರ, ರಾಜೀವಸಿಂಗ ಹಲವಾ ಯಿ, ಕಾಶಪ್ಪ ದೊಡವಾ ಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖ ರ್ ತಿಗಡಿ, ಎಂ ಐ ಮುನವ ಳ್ಳಿ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ