ಬಳ್ಳಾರಿ –
ಶಿಕ್ಷಕರ ಬೇಡಿಕೆಗಳ ಕುರಿತಂತೆ ನಿರಂತರವಾಗಿ ಹೋರಾಟ ಮಾಡುತಿದ್ದ ಶಿಕ್ಷಕರ ಸಮಸ್ಯೆಗಳಿಗೆ ಸದಾ ಯಾವಾಗಲೂ ಸ್ಪಂದಿಸುತ್ತಿದ್ದ ಶಿಕ್ಷಕರಿಗೆ ಕಣ್ಮಣಿಯಾಗಿದ್ದ ವಿ. ಟಿ. ದಕ್ಷಿಣಮೂರ್ತಿ ಅವರು ನಿಧನರಾಗಿದ್ದಾರೆ.ಹೈಸ್ಕೂಲ್ ಶಿಕ್ಷಕರಾಗಿರುವ ಇವ ರು ವೃತ್ತಿಯೊಂದಿಗೆ ಯಾವಾಗಲೂ ಶಿಕ್ಷಕರ ಬೇಡಿಕೆಗ ಳ ಕುರಿತಂತೆ ಹೋರಾಟವನ್ನು ಮಾಡುತ್ತಿದ್ದರು ಅಲ್ಲ ದೇ ಧ್ವನಿಯನ್ನು ಎತ್ತುತ್ತಿದ್ದರು ಈ ಮಹಾನ್ ನಾಯ ಕ ಇಂದು ದೈವಧೀನರಾಗಿದ್ದಾರೆ.
ಕಳೆದ ಒಂದು ವಾರದಿಂದ ತೀವ್ರವಾಗಿ ಆರೋಗ್ಯ ದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸ ದೇ ಸಾವಿಗೀಡಾಗಿದ್ದಾರೆ.ಇನ್ನೂ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಸಮುದಾ ಯದವರು ಸಂತಾಪವನ್ನು ಸೂಚಿಸಿದ್ದಾರೆ.ನಿಧನದ ಸುದ್ದಿ ತಿಳಿದು ಶಿಕ್ಷಕರ ಮನಸ್ಸಿಗೆ ತುಂಬಾ ದುಃಖವಾ ಗಿದ್ದು ಇನ್ನೂ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಯನ್ನು ಆ ದೇವರು ಮೃತ ಶಿಕ್ಷಕರ ಕುಟುಂಬಕ್ಕೆ ಕೊಡಲಿ ಎಂದು ಹಾಗೇ ಅವರ ಆತ್ಮಕ್ಕೆ ಶಾಂತಿಯ ನ್ನು ದಯಪಾಲಿಸಲೆಂದು ಪ್ರಾರ್ಥಸಿದ್ದಾರೆ.
ಕೆ. ಎರಿಸ್ವಾಮಿ,ರಾಘವೇಂದ್ರ, ಚಂದ್ರಶೇಖರ ಶೆಟ್ರು, ಹನುಮಂತ ಬುದಿಹಾಳ, ಇವರೊಂದಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಎಲ್ ಐ ಲಕ್ಕಮ್ಮನವ ರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾ ಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ, ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂ ರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ,ಲಕ್ಷ್ಮೀದೇವಮ್ಮ,ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ, ಸೇರಿದಂತೆ ಹಲವ ರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದರು