ಹೆಬ್ಬಳ್ಳಿ –
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹಿರಿಯ ರು ಮುತ್ಸದ್ದಿಗಳು ಶಿಕ್ಷಣ ಪ್ರೇಮಿಯೂ ಆಗಿರುವ ಶೇಷಗಿರಿರಾವ್ ನಿಧನರಾಗಿದ್ದಾರೆ. 83 ವಯಸ್ಸಿನ ಶೇಷಗಿರಿರಾವ್ ತಲವಾಯಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹಿರಿಯ ಮುತ್ಸದ್ದಿಗಳು ಎಲ್ಲಾ ಜನಾಂಗದ ಪ್ರೀತಿಯ ಚಾಚಾ ಗ್ರಾಮದಲ್ಲಿ ಜರುಗಲಿ ರುವ ಯಾವುದೆ ಸಭೆ ಸಮಾರಂಭಗಳಲ್ಲಿ ಪಾಲ್ಗೊಂ ಡು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರಿಗೆ ಕುಸ್ತಿ ಅಂದರೆ ಬಲು ಇಷ್ಟ ಇವರಿಗೆ ಮಡದಿ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು ಇದ್ದಾರೆ. ಇವರ ಸೊಸೆ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷೆ ಯಾಗಿರುತ್ತಾರೆ.ಇವರ ಮಗ ತಮ್ಮಾಜಿರಾವ ಪೋಲಿ ಸ್ ಅಧಿಕಾರಿಯಾಗಿದ್ದು ಬಡವರ ಬಂದು ಶಿಕ್ಷಣ ಪ್ರೇಮಿ,ಬಡವರ ಸೇವೆಗೆ ಸದಾ ತಮ್ಮಾಜಿ ನಿಲ್ಲುತ್ತಾ ರೆ,
ಶಿಕ್ಷಣ ಪ್ರೇಮಿಯೂ ಆಗಿರುವ ಇವರ ತಂದೆ ಶೇಷ ಗಿರಿರಾವ್ ನಿಧನ ಗ್ರಾಮಕ್ಕೆ ತುಂಬಲಾರದ ನಷ್ಟ ವಾಗಿದೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮ ದ ಗ್ರಾಮ ಪಂಚಾಯತಿ ಉಪಾದ್ಯಕ್ಷರು ವಿಠ್ಠಲ ಇಂಗಳೆ ಹಾಗೂ ಎಲ್ಲಾ ಸದಸ್ಯರು ಹಾಗೂ ಹೆಬ್ಬಳ್ಳಿ ಯ ಬ್ರಹ್ಮ ಚೈತನ್ಯಾಶ್ರಮದ ಶ್ರೀ ಗುರು ದತ್ತಾವಧೂ ತ ಮಹಾರಾಜರು ಸೇರಿದಂತೆ ಮ್ರತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.ಇನ್ನೂ ಇದರೊಂದಿಗೆ ಶಿಕ್ಷಕರಾದ ಮಲ್ಲಿಕಾರ್ಜುನ ಉಪ್ಪಿನ, ಎಲ್ ಐ ಲಕ್ಕಮ್ಮನವರ, ಪಿಡಿಒ ಬಿ ಡಿ ಚೌರಡ್ಡಿ, ನಿಂಗಪ್ಪ ಮೊರಬದ, ಶರಣು ಸಾಲಿ, ಸುರೇಶ ಬನ್ನಿಗಿಡದ, ಮಂಜುನಾಥ ಭೀಮಕ್ಕ ನವರ, ಬಸವರಾಜ ಲಕ್ಕಮ್ಮನವರ, ಬಸು ಹೆಬ್ಬಾಳ ರುದ್ರಪ್ಪ ವಾಲಿ ಸೇರಿದಂತೆ ಅನೇಕರು ಅಗಲಿದ ಹಿರಿ ಯ ಜೀವಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ದ್ದಾರೆ. ಇದೇ ವೇಳೆ ಅವರ ಕಾರ್ಯವನ್ನು ಸ್ಮರಿಸಿದ್ದಾರೆ.
ವರದಿ ಎಲ್ ಐ ಲಕ್ಕಮ್ಮನವರ ಸುದ್ದಿ ಸಂತೆ ನ್ಯೂಸ್ ಹೆಬ್ಬಳ್ಳಿ