This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ದೀಪಕ ಚಿಂಚೋರೆ – ಮತದಾರರಿಂದ ದೀಪಕ ಚಿಂಚೋರೆ ಗೆ ಕಂಡು ಬರುತ್ತಿದೆ ಜನ ಬೆಂಬಲ…..

WhatsApp Group Join Now
Telegram Group Join Now

ಧಾರವಾಡ

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-74ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಡವರ ಬಂಧು ದೀಪಕ್ ಚಿಂಚೋರೆ ಭರ್ಜರಿ ಪ್ರಚಾರ ದಲ್ಲಿ ತೊಡಗಿದ್ದಾರೆ

ವಾರ್ಡ್ ಸಂಖ್ಯೆ 33 ರ ಬಾಪೂಜಿ ಕಾಲೂನಿ ಬ್ಯಾಹಟ್ಟಿ ಪ್ಲಾಟ್ ಸುತ್ತ ಮುತ್ತಲಿನ ನಗರದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತಯಾಚನೆಯನ್ನು ಮಾಡಿದರು

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು.ನಗರದ ಹಿರಿಯರಾದ ಬಲವಂತ ಗುಂಡಮಿ ಗೌಡರ ಗೌಸ್ ಮನಿಯಾರ ಶ್ರೀಮತಿ ಜಗದೇವಿ ಚಿಂಚೂಳಿ ಶ್ರೀಮತಿ ಶಾರದಾ ಗೋಕಾವಿ. ಶ್ರೀಮತಿ ಶಿಲ್ಪಾ ವಾಲಿಶೇಟ್ಟರ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk