ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣ ದಲ್ಲಿನ ದುಬಾರಿ ಬಾಡಿಗೆಯಿಂದ ಇಲ್ಲಿನ ವ್ಯಾಪಾರಿ ಗಳು ಕಂಗಾಲಾಗಿ ದ್ದಾರೆ.ಇಲಾಖೆ ವ್ಯಾಪಾರ ವಹಿವಾಟು ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಅನುಕೂಲ ಆಗಲಿ ಎಂದು ವಾಣಿಜ್ಯ ಮಳಿಗೆ ಗಳನ್ನು ನೀಡಿದೆ ಆದರೆ ಬಾಡಿಗೆ ತೆಗೆದುಕೊಂಡವರು ತಾವು ನಡೆಸಲಾಗದೆ ಬೇರೆ ಯವರಿಗೆ ಬಾಡಿಗೆ ನಡೆಸಲು ಬಾಡಿಗೆ ನೀಡಿದ್ದಾರೆ
ಬಾಡಿಗೆ ನೀಡಿದ್ದು ದುಬಾರಿ ಬಾಡಿಗೆ ಗಾಗಿ ನೀಡಿ ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡ್ತಾ ಇದ್ದಾರೆ ಹೌದು ಇದಕ್ಕೆ ಸಧ್ಯ ನಿಲ್ದಾಣ ದಲ್ಲಿನ ದುಬಾರಿ ಬಾಡಿಗೆ ವಿಚಾರ. ಒಂದು ಕಡೆ ಈ ಒಂದು ವ್ಯವಸ್ಥೆ ಆದರೆ ಇನ್ನೊಂದೆಡೆ ಟೆಂಡರ್ ತಗೆದು ಕೊಂಡ ವ್ಯಕ್ತಿ ಯೊಬ್ಬರು ಕೂಡಾ ಹೊಟೇಲ್ ಮತ್ತು ಎರಡು ಬೇಕರಿ ಗಳನ್ನು ದುಬಾರಿ ಗೆ ಬಾಡಿಗೆ ನೀಡಿದ್ದಾರೆ
ಇನ್ನೂ ಇಲ್ಲಿ ಒಂದು ಬಾಡಿಗೆ ಅಂಗಡಿ ತೆಗೆದುಕೊಂಡ ವ್ಯಾಪಾರಿ ದುಬಾರಿ ಬೆಲೆ ಅಂದರೆ 2 ಲಕ್ಷ 40 ಸಾವಿರ ರೂಪಾಯಿ ಗೆ ಬೇಕರಿ ಬಾಡಿಗೆ ತೆಗೆದುಕೊಂಡು ವ್ಯಾಪಾರ ವಹಿವಾಟು ಸರಿಯಾಗಿ ಆಗದ ಹಿನ್ನೆಲೆ ಯಲ್ಲಿ ಬಾಡಿಗೆ ಪಾವತಿಸಲು ಕಾರನ್ನು ಮಾರಾಟ ಮಾಡಿದ್ಸಾನೆ
ಮಾಲೀಕ ನಿಗೆ ಬಾಡಿಗೆ ನೀಡಲು ಹಣ ಇಲ್ಲದ ಕಾರಣ ದಿಂದಾಗಿ ಸಧ್ಯ ತನ್ನ ಕಾರನ್ನು ಮಾರಾಟ ಮಾಡಿ ಹಣ ವನ್ನು ಪಾವತಿಸಿದ್ದಾನೆ.ಕಡಿಮೆ ಹಣಕ್ಕೆ ಟೆಂಡರ್ ತೆಗೆದು ಕೊಂಡ ವ್ಯಕ್ತಿ ಸಧ್ಯ ಲಕ್ಷ ಲಕ್ಷ ರೂಪಾಯಿ ಗೆ ಬಾಡಿಗೆ ನೀಡಿ ವಸೂಲಿ ಮಾಡ್ತಾ ಇದ್ದಾರೆ
ಇನ್ನೂ ಸಧ್ಯ ಅಂಗಡಿ ಬಾಡಿಗೆ ಪಾವತಿಸಲು ಕಾರನ್ನು ನಾಲ್ಕೂವರೆ ಲಕ್ಷ ರೂಪಾಯಿ ಗೆ ಕಾರನ್ನು ಮಾರಾಟ ಮಾಡಿ ಬಾಡಿಗೆ ಹಣ ನೀಡಿದ್ದಾನೆ ಇನ್ನೂ ಈಗಾಗಲೇ ದುಬಾರಿ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಹಣ ತಗೆದು ಕೊಳ್ಳುವ ವಿಚಾರ ವನ್ನು ಸುದ್ದಿ ಸಂತೆ ಬೆಳಕಿಗೆ ತಗೆದು ಕೊಂಡಿದ್ದೇ ತಡ ಉತ್ಸಾಹಿ ಅಧಿಕಾರಿ ಯಾಗಿರುವ ಡಿಸಿ ಯವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ
ಒಟ್ಟಾರೆ ಏನೇ ಆಗಲಿ ಅಲ್ಪ ಹಣಕ್ಕೆ ಟೆಂಡರ್ ಪಡೆದು ಲಕ್ಷ ಲಕ್ಷ ರೂಪಾಯಿ ಬಾಡಿಗೆ ವಸೂಲಿ ಮಾಡಿ ಇಲಾಖೆಯ ಹೆಸರನ್ನು ಹಾಳು ಮಾಡುತ್ತಿರುವ ವ್ಯಕ್ತಿಗೆ ಕಡಿವಾಣ ಹಾಕಬೇಕಿದೆ ಇಲ್ಲವಾದರೆ ಹಲವಾರು ಕುಟುಂಬ ಗಳು ಬೀದಿ ಪಾಲಾಗಲಿವೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..