ಧಾರವಾಡ –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ* ದ ವತಿಯಿಂದ
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಧಾರವಾಡಕ್ಕೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹುದ್ದೆಗೆ ಹಾಜರಾದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಬೆಳಗಾವಿ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರಾದ ರವೀಂದ್ರ ಪಿ.ದ್ಯಾಬೇರಿ ಯವರನ್ನು ಸ್ವಾಗತಿಸಲಾಯಿತು
ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ರವರ ಮತ್ತು ಹುಬ್ಬಳ್ಳಿ ಶಹರ ಘಟಕದ ಅಧ್ಯಕ್ಷರಾದ ಡಾ॥ಪ್ರಲ್ಹಾದ ಗೆಜ್ಜಿ ಯವರ ನೇತೃತ್ವದಲ್ಲಿ ಗೌರವಿಸಿ ಸ್ವಾಗತಿಸಲಾಯಿತು.ಈ ಸುಸಂಧರ್ಭ ದಲ್ಲಿ Govt ITI ಹಾವೇರಿ ಯ ಪ್ರಾಚಾರ್ಯರು ಮತ್ತು ಹುಬ್ಬಳ್ಳಿ ಶಹರ ಘಟಕದ ರಾಜ್ಯ ಪರಿಷತ್ ಸದಸ್ಯರಾದ ಆರ್.ಆರ್.ಬಿರಾದಾರ
ಜಿಲ್ಲಾ ಗೌರವಾಧ್ಯಕ್ಷರಾದ ರಮೇಶ ಲಿಂಗದಾಳ.ಜಿಲ್ಲಾ ಖಜಾಂಚಿಗಳಾದ ರಾಜಶೇಖರ ಬಾಣದ ಕ್ರೀಡಾಕಾರ್ಯದರ್ಶಿ ಗಳಾದ ಲಕ್ಷ್ಮಣ ರಜಪೂತ
GOVT ITI ಧಾರವಾಡದ ಸಿಬ್ಬಂದಿಗಳಾದ ಐ.ಪಿ.ಬೆಳ್ಳೇರಿ ಆರ್ ಎಸ್ ಮ್ಲಣ್ಣವರ,ವ್ಹಾಯ್ ಎಂ.ಕುರಿ. ಎಸ್.ಎಫ್. ಕೋಟುರ ತಾಂತ್ರಿಕ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶಕುಮಾರ ಜೆ.ಯವರು ಇತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..